1838

ಕನ್ನಡದ ಕೆಲವು ತಾರೆಯರು ಮತ್ತೆ ಅವರ ಮುಂದಿನ ಪೀಳಿಗೆಗಳು

ಕನ್ನಡ ಚಲನಚಿತ್ರ ರಂಗದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ಹಾಗು ಮಿಂಚಿರುವ ಕೆಲವು ತಾರೆಯರ ಮಕ್ಕಳ ಫೋಟೋಗಳನ್ನು ಇಲ್ಲಿ ನಾವು ನಿಮಗೆ ತೋರಿಸುತ್ತಿದ್ದೇವೆ .

೧ . ಕನ್ನಡ ಚಿತ್ರರಂಗದ ಮೇರು ನಟ ಶಿವಣ್ಣ ಅವರ ಇಬ್ಬರು ಮಕ್ಕಳು ಹಾಗು ಅವರ ಪತ್ನಿ ಗೀತಕ್ಕ

shivann1

೨. ಕನ್ನಡದ ಹೆಮ್ಮೆ ಹಾಗು ಬಹುಭಾಷ ನಟ , ಅಭಿನಯ ಚಕ್ರವರ್ತಿ ಸುದೀಪ್ ಹಾಗು ಅವರ ಮಗಳು ಸಾನ್ವಿ

sudeep-final

೩.ಕನ್ನಡದ ಮತ್ತೊಬ್ಬ ಕಲಾ ಸಾಮ್ರಾಟ , ಬಾಕ್ಸ್ ಆಫೀಸ್ ಕಿಂಗ್ ದರ್ಶನ್ ಹಾಗು ಅವರ
ಮಗ  ವಿನೀಶ್.ಈ ಹುಡುಗ ಎಷ್ಟ್ ಕ್ಯೂಟ್ ಆಗಿದಾನೆ ಅಲ್ವಾ ?.. ಈ ಹುಡುಗ ನಟನೆಯನ್ನು ಚೆನ್ನಾಗಿ ಕಲಿತು ಸಂಪೂರ್ಣವಾಗಿ maturity ಬಂದ ಮೇಲೆ ಹೀರೋ ಆಗಿ ಎಂಟ್ರಿ ಕೊಟ್ಟರೆ 20  ವರ್ಷ ಬಾಕ್ಸ್ ಆಫೀಸ್ ಸುಲ್ತಾನ್ ಆಗೋದು ಖಂಡಿತ . ಆತನಿಗೆ ಒಳ್ಳೊಳ್ಳೆ ಸ್ಕ್ರಿಪ್ಟ್ ಸಿಗಲಿ ಹಾಗೆ ನಮ್ಮ ಮುಂದಿನ ಪೀಳಿಗೆಯನ್ನು ಕನ್ನಡ ಸಿನಿಮಾದ ಮೂಲಕ ರಂಜಿಸಲಿ ಎನ್ನುವುದು ನಮ್ಮ ಹಾರೈಕೆ

darshan-final

೪ .ಗೋಲ್ಡನ್ ಸ್ಟಾರ್ ಗಣೇಶ್ ಅವರ ಇಬ್ಬರು ಮುದ್ದಾದ ಮಕ್ಕಳು . ಹೆಸರು ನಮಗೆ ಸರಿಯಾಗಿ ಗೊತ್ತಿಲ್ಲ . ನಿಮಗೆ ಗೊತ್ತಿದ್ದರೆ ದಯವಿಟ್ಟು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ

ganesh-final

೫. ಮೊದಲ ಚಿತ್ರದಲ್ಲೇ ಎಷ್ಟೋ ಹುಡುಗರ ಹೃದಯ ಕದ್ದ ನಟಿ ರಕ್ಷಿತಾ ಪ್ರೇಂ . ಅವರ ಮಗ ಈವಾಗ ಹೀಗೆ ಕಾಣಿಸ್ತ ಇದಾನೆ . ಈ ಹುಡುಗ ಎಷ್ಟು ಕ್ಯೂಟ್ ಆಗಿದಾನೆ ಅಲ್ವಾ ? ಈ ಹುಡುಗ ಅವರ ಅಮ್ಮ ಮಾಡಿದ ಮೋಡಿಯ ಹಾಗೆ ಮುಂದೊಂದು ದಿನ ಒಳ್ಳೆಯ ನಟನೆಯ ತರಭೇತಿ ಪಡೆದು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ರೆ ಎಷ್ಟೊಂದು ಹುಡುಗೀಯರ ಮನಸ್ಸನ್ನು ಕದಿತಾನೋ ದೇವರೇ ಬಲ್ಲ !!! …

rakshitha-final

೬. ಕನ್ನಡ ಬ್ಲಾಕ್ ಕೋಬ್ರಾ ದುನಿಯಾ ವಿಜಿ ಅವರ ಮಕ್ಕಳು . ಅವರ ಹೆಸರು ನಮಗೆ ಗೊತ್ತಿಲ್ಲ . ನಿಮಗೆ ಗೊತ್ತಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ

dunia-final

೭. ನಮ್ಮ ಹೆಮ್ಮೆ , ಅಪ್ಪು ಹಾಗು ಅವರ ಮಕ್ಕಳು . ಅಪ್ಪನಂತೆ ಮಕ್ಕಳೂ ಕೂಡ .. ಆ ನಗುವಲ್ಲಿ ಏನೋ ಜಾದೂ ಇದೆ . ರಕ್ತಗತವಾಗಿ ಬಂದ ಬಳುವಳಿ ಇರಬೇಕು

puneet-final

ಇನ್ನೂ ಹಲವಾರು ತಾರೆಯರ ಬಗ್ಗೆ ಬರೆಯಬೇಕು . ನಾವು ಸುಮಾರು ಫೋಟೋಗಳನ್ನು ಮಿಸ್ ಮಾಡಿದ್ದೀವಿ . ನಿಮಗೆ ಗೊತ್ತಿದ್ದರೆ ನಮಗೆ ಕಳುಹಿಸಿ .

ನೀವು ನಿಮ್ಮ ಬರಹಗಳನ್ನು ನಮಗೆ ಕಳುಹಿಸಬಹುದು .Mail to : localkebal@gmail.com

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..