1284

ದುಬೈಯಲ್ಲಿ ದೊಡ್ಡವರ ಮಕ್ಕಳ ಸಾಕು ಪ್ರಾಣಿಗಳು

  • By Pradeepa Achar
  • Monday, February 22nd, 2016
  • Things You Should Know

ಅರಬ್ ದೇಶಗಳಲ್ಲಿ ನಾವು ಹೆದರಿಕೊಂಡು ನಿಂತಲ್ಲೇ ಸೂಸು ಮಾಡಿಕೊಳ್ಳುವಂತಹ ಪ್ರಾಣಿಗಳನ್ನು ಸಾಕು ಪ್ರಾಣಿಗಳ ಹಾಗೆ ಬೆಳೆಸುತ್ತಾರೆ . ಅದಕ್ಕೆ ಕುಬೇರನ ಮೊಮ್ಮಕ್ಕಳ range ಗೆ ಜೀವನ ಶೈಲಿ ಬೇಕಾಗುತ್ತದೆ . ಅಂತಹ ಒಬ್ಬ ಕುಬೇರನ ಮಗ Humaid Albuqaishಎಂತೆಂತಹ ಪ್ರಾಣಿಗಳನ್ನು ಸಾಕಿದ್ದಾನೆ ಅಂತ ಇಲ್ಲಿ ನೋಡಿ

೧ ನಾವು ಸಾಕಿದ ನಾಯಿ ಬಾಯಿಯೊಳಗೆ ಕೈ ಹಾಕೋಕೆ ಭಯ . ಅಂತದ್ದರಲ್ಲಿ ಈ ಯಪ್ಪನ್ನ ನೋಡ್ರಿ ರೀ1೨ . ನಾವು ನೀವು  ಮನೇಲಿ ಸಾಕಿದ ಪೊಮೇರಿಯನ್  ನಾಯಿನ ತಗೊಂಡ್ ಹೋಗೋ ತರ ಇವರು ಅಷ್ಟ ದೊಡ್ಡ ಪ್ರಾಣಿಯನ್ನು ತಗೊಂಡ್ ಹೋಗ್ತಾರೆ

2

೩. ಸಾವಿನೊಂದಿಗೆ ಸರಸ ಆಡಬಾರದು ಅಂತಾರೆ . ಇವರನ್ನು ನೋಡಿ ಗಾದೆ ಮಾತನ್ನು change  ಮಾಡಬೇಕು

3

೪ ನಮ್ಮನೆ ನಾಯಿ ಹತ್ರ ನಾವು ವೀಕೆಂಡ್ ಈ ಥರ ಕಳೆಯುತ್ತೇವೆ ಅಲ್ವಾ

4

೫ Be like a Kid ಅಂತ ಇದಕ್ಕೇನ ಹೇಳೋದು ?

5

೬  ನೋಡಿ .. ನಮ್ ಅಣ್ಣನನ್ನು ಯಾರ್ ವಿಶ್ ಮಾಡ್ತಾ ಇದಾರೆ ಅಂತ 

6

೭ . ನಮ್ ಅಣ್ಣಾವ್ರು ಯಾವ್ ಯಾವ್ ಥರದ್ದು ಕಾರ್ ಇಟ್ಟಿದ್ದಾರೆ ನೋಡಿ.ಇದೆ ಕಾರ್ ಗಳಲ್ಲಿ ನಮ್ ಅಣ್ಣ ಸಿಂಹ , ಹುಲಿ ಕರಡಿ ನ ವಾಯು ವಿಹಾರಕ್ಕೆ ಕರ್ಕೊಂಡ್  ಹೋಗೋದು

8

೯ ನಮ್ ಅಣ್ಣಂಗೆ ಸಿಂಹ ಜೊತೆ ಹೀಗೆಲ್ಲ ಪೋಸ್ ಕೊಡೋಕೆ ಆಗುತ್ತೆ .. ನಿಮಗೆ ಆಯ್ತಾದಾ ?

9

೧೦  ಅಣ್ಣನ ಹತ್ರ ಪ್ರೈವೇಟ್ ವಾಟರ್ ವರ್ಲ್ಡ್ ಇದೆ . ಪುರ್ಸೊತ್ ಇದ್ದಾಗ ಇದೆನ್ನೆಲ್ಲ ಮಾಡ್ತಾ ಇರ್ತಾರೆ

10

ಇವರ ಬಗ್ಗೆ ಇನ್ನೂ ತಿಳಿದುಕೊಳ್ಳ ಬೇಕಿದ್ದರೆ  ಅವರ  instagram ಅಕೌಂಟ್ ಗೆ ಹೋಗಿ ನೋಡಿ

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..