1081

ಪ್ರತಿ ಗುಂಪಿನ ಗೆಳೆಯರು

೧. ಜಾಸ್ತಿ excite  ಆಗುವವರು 

ಪಾರ್ಟಿಗೆ ಕುಡಿಯದೆ ಇರೋ ಫ್ರೆಂಡ್ ನ invite ಮಾಡಿದಾಗ  ಅಲ್ಲಿರೋ ಎಲ್ಲಾ starters  ನ ಗಬಗಬ ಅಂತ ತಿನ್ನೋಕೆ ಹೋಗುವವನು

RU8Fh8

೨. buildup  ರಾಜಾ

ಮಗಾ .. ಪಕ್ಕದ್ ಏರಿಯ ಹುಡುಗ್ರು ನಮಗೆ competition  ಕೊಡ್ತಾರೆ . ಬಿಡಬಾರದು ಅಂತ ಹೇಳಿದ್ ತಕ್ಷಣ ಇವರು ಕೊಡೊ buildup  ನೋಡಿದ್ರೆ ಮಾಡೇ ಬಿಡ್ತಾರೆ ಅನ್ಸತ್ತೆ . ಆದ್ರೆ ಬರೀ ಟುಸ್ ಪಟಾಕಿ

2

೩.ಫೋಟೋಗ್ರಾಫರ್ ಫ್ರೆಂಡ್ 

ಫೋಟೋಗ್ರಫಿ ಇವರ ಕನಸು , ಪ್ರೀತಿ , ಜೀವನ . ಆದ್ರೆ ಪಾರ್ಟಿ ಸರ್ತಿನೂ ಟ್ರಿಪ್ ಗೆ ಹೋದಾಗ ಇವರ ಒಂದ್ ಫೋಟೋ ಇರತ್ತೋ ಇಲ್ವೋ ಗೊತ್ತಿಲ್ಲ . ಆದರೆ ಉಳಿದ ಸ್ನೇಹಿತರಿಗೆ ಫೇಸ್ಬುಕ್ ಅಲ್ಲಿ ಹಾಕೋಕೆ ಒಳ್ಳೊಳ್ಳೆ ಫೋಟೋ ತೆಗೆದು ಹೃದಯ ವೈಶ್ಯಾಲ್ಯತೆ ಮೆರಿತಾರೆ

sadhu 3

೪. ಬಕೆಟ್ ರಾಜಾ 

ಯಾರಿಗೆ ಯಾವಾಗ ಚೆನ್ನಾಗಿ ಬಕೆಟ್ ಹಿಡಿಬೇಕು ಅನ್ನೋದರಲ್ಲಿ ಎತ್ತಿದ ಕೈ ಇವರದ್ದು . ಕಾಲೇಜ್ ಅಲ್ಲಿ ಬಕೆಟ್ ಹಿಡಿದೇ ಇಂಟರ್ನಲ್ ಮಾರ್ಕ್ಸ್ ತೆಗೆದುಕೊಳ್ಳುವವರು . ಕೆಲ್ಸಕ್ಕೆ ಸೇರಿದ ಮೇಲೆ ಮ್ಯಾನೇಜರ್ ಗೆ ಬಕೆಟ್ ಹಿಡಿದು ಜೀವನ ನಡೆಸುವವರು

sadhu 4

೫. ಅಮುಲ್ babies 

ನೋಡೋಕೆ ಒಂಥರಾ ಡೇಂಜರಸ್ ಆಗಿರ್ತಾರೆ . ಆದ್ರೆ ಒಳಗಡೆ ಪಾಪುಚಿ ಆಗಿರ್ತಾರೆsadhu5

 

೬.ಭಘ್ನ ಪ್ರೇಮಿ 

ಇವರು ಯಾವಾಗಲೂ ಅವರ ಹಳೇ ಕಿತ್ ಹೋಗಿರೋ ಲವ್ ಸ್ಟೋರಿ ನ ರಿಪೀಟ್ ರಿಪೀಟ್ ಅಲ್ಲಿ ಹೇಳಿ ಹೇಳಿ ನಮಗೆ torture  ಕೊಡೋರು

sadhu 6

 

 

 

 

 

 

 

 

 

 

 

 

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..