1625

ಸತೀಶ್ ಶೃಂಗೇರಿ ಎಂಬ ಅಪರೂಪದ ಛಾಯಾಗ್ರಹಣ ಪ್ರತಿಭೆ

ಕೆಲವರು ವೃತ್ತಿಯನ್ನು ಅದೆಷ್ಟು ಅನುಭವಿಸಿ ಸಂತೋಷದಿಂದ ಮಾಡಿ ಅತ್ಯುನ್ನತ ಸಾಧನೆ ಮಾಡುತ್ತಾರೋ ಅಂತಹ ಸಾಧಕರ ಸಾಲಿಗೆ ಸೇರುತ್ತಾರೆ ಈ ಅಪರೂಪದ ಛಾಯಾಚಿತ್ರಗಾರ

ಅವರ ಫೋಟೋಗಳನ್ನು ನಾನು facebook ಅಲ್ಲಿ ನೋಡ್ತಾ ನೋಡ್ತಾ ಅಭಿಮಾನಿ ಆಗಿದ್ದಂತೂ ನಿಜ . ಅದೇ ಅಭಿಮಾನಕ್ಕೆ ಅವರಿಗೆ ಒಂದು ಫ್ರೆಂಡ್ ರಿಕ್ವೆಸ್ಟ್ ಸಹ ಕಳಿಸಿದ್ದೆ . ಸುಮಾರ್ ದಿನ ಆದ ಮೇಲೆ ಅವರಿಗೆ ಫೇಸ್ಬುಕ್ ಅಲ್ಲಿ ಮೆಸೇಜ್ ಮಾಡಿ ನಿಮ್ಮ ಫೋಟೋಗಳನ್ನ ನಮ್ಮ website ಹಾಕಬಹುದಾ ಅಂತ ಕೇಳಿದಾಗ ಖಂಡಿತ ಅಂತ ಖುಷಿಯಿಂದಾನೆ ಒಪ್ಪಿಗೆ ಕೊಟ್ರು . ಅವರ ಬಗ್ಗೆ ಜಾಸ್ತಿ ಬರೆಯಬೇಕು ಅಂತ ಆಸೆ . ಅವರನ್ನು ಒಂದು ದಿನ ಬಿಡುವು ಮಾಡಿಕೊಂಡು ಪರ್ಸನಲ್ ಆಗಿ ಭೇಟಿ ಆಗಿ ಅವರ ಬಗ್ಗೆ ಸವಿವರವಾಗಿ ಈ ನಮ್ಮ www .localkebal .com ಅಲ್ಲಿ ಬರೆಯಲಿದ್ದೇನೆ .

ಈಗ ಸದ್ಯಕ್ಕೆ ಅವರು ತೆಗೆದಿರುವ ಕೆಲವು ಚಿತ್ರಗನ್ನು ಇಲ್ಲಿ ನೋಡಿ . ಅವರು ತೆಗೆದಿರುವ ಅತ್ಯಮೂಲ್ಯ ಫೋಟೋಗಳನ್ನು ಅವರ Facebook ವಾಲ್ ಮೇಲೆ ನೋಡಿ ಆನಂದಿಸಿ

ಅವರ ಕೆಲವು ಛಾಯಾಚಿತ್ರಗಳು ಪುಸ್ತಕಗಳ ಮುಖಪುಟವಾದಾಗ

317750_287213057978972_706798906_n

391746_287213167978961_1487521925_n

ಅವರ ಛಾಯಾಚಿತ್ರಗಳು restaurant ಗಳಿಗಾಗಿ 

414721_502504303116512_1490747872_o

ಒಂದು ಅಪರೂಪದ ಅಂದವಾದ ಚಿತ್ರ 

478200_499575963409346_1849447903_o

ಅದ್ಭುತವಾದ ಚಿತ್ರಗಳು .ಈ ಚಿತ್ರಗಳನ್ನು ನೋಡಿದ ಮೇಲೆ ನಿಮ್ಮ ಮನಸ್ಸಿನಲ್ಲಿ ಏನೋ ಒಂಥರಾ ಖುಷಿ ಆಗುವುದು ಖಂಡಿತ 

11222490_1104085542958382_3366351510157078620_o 12291918_1071644679535802_4532298769096473709_o 12640275_1104084229625180_583177308688069832_o

12646711_1104084996291770_8658519026167944931_o

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..