4753

23-ಕನ್ನಡ ಕಿರುಚಿತ್ರದ ಟ್ರೈಲರ್

ಕನ್ನಡ ಕಿರುಚಿತ್ರರಂಗ ಇತ್ತೀಚೆಗೆ ಮೇಕಿಂಗ್ ಹಾಗೂ ಕಥಾ ವಿಷಯದಲ್ಲಿ feature film ಗೆ ಸವಾಲೆಸೆಯುವ ರೀತಿಯಲ್ಲಿ ಬೆಳೆಯುತ್ತಿದೆ . ಕಡಿಮೆ ಬಜೆಟ್ ನಲ್ಲಿ ಉನ್ನತ ಮಟ್ಟದ ಚಿತ್ರಗಳು ನಿರ್ಮಾಣವಾಗುತ್ತಿವೆ . ಅಂತಹ ಸಾಲಿಗೆ ಇನ್ನೊಂದು ಸೇರ್ಪಡೆ “23” .

ಈ ಚಿತ್ರದ ಮುಖ್ಯ ಕಥಾ ವಸ್ತು ಹರ್ಷ ಎನ್ನುವ 23ರ ಹರೆಯದ ಹುಡುಗನ ಜೀವನದಲ್ಲಿ ನಡೆಯುವ ಗೊಂದಲಗಳು ,ಹುಡುಕಾಟ , ನಿರಾಸೆ , ಆ ಗೊಂದಲಗಳಿಂದ ಅವನು ಪಾರಾಗುತ್ತಾನಾ ? ಅಥವಾ ಗೊಂದಲದಲ್ಲೇ ತನ್ನ ಅಸ್ತಿತ್ವ ಕಳೆದುಕೊಳುತ್ತಾನಾ ? ಎಂಬುದರ ಸುತ್ತ ಕಥೆ ಸಾಗುತ್ತದೆ .

ಚಿತ್ರದ ತಂಡ ಈ ಕೆಳಗಿನಂತಿದೆ .
Writing – Direction – Cinematography – ಎಡಿಟಿಂಗ್
Manue ಅನುರಾಮ್

ಸಹ ನಿರ್ದೇಶನ :ಹರೀಶ್ ರಾಜೇಂದ್ರನ್ ,VJ ಬಾಲಾಜಿ ಪ್ರಸಾದ್
ಸಂಗೀತ :ಕಾರ್ತಿಕ್ ಪೈ
ತಾರಾಗಣ :
ಹರ್ಷಿತ್ ಚನ್ನಯ್ಯ ಗೌಡ ,ತನುಜಾ ,ಅರ್ಜುನ್ ,ಪ್ರವೀಣ್ ಚನ್ನಯ್ಯ ,ಬೃಂದಾ ದೇವ್ರಾಜ್

ಈ ಕಿರುಚಿತ್ರ ಯಾವ ದೊಡ್ಡ ಚಿತ್ರದ ಕ್ವಾಲಿಟಿ ಗೂ ಕಮ್ಮಿ ಏನಿಲ್ಲ . ಸುಂದರವಾಗಿ ಹಾಗೂ ಅಷ್ಟೇ ಪ್ರೊಫೆಷನಲ್ ಆಗಿ ಶೂಟ್ ಮಾಡಿರುವುದನ್ನು ಈ ಟ್ರೈಲರ್ನಲ್ಲಿ ಗಮನಿಸಬಹುದು .

This video belongs to Manu AnuRam ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..
.

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..