10078

ಐಗಿರಿ ನಂದಿನಿ ಭಕ್ತಿ ಸ್ತುತಿಯ ROCK VERSION ನೀವು ಕೇಳಿ -ನೋಡಿ ಆನಂದಿಸಲೇ ಬೇಕು

“ಐಗಿರಿ ನಂದಿನಿ ” …ಇದನ್ನು ಕೇಳದೆ ಇರುವ ದಕ್ಷಿಣ ಭಾರತೀಯ ಇರಲಿಕ್ಕೆ ಸಾಧ್ಯ ಇಲ್ಲ . ಮುಂಜಾನೆ ಬಿಸಿ ಬಿಸಿ ಕಾಫಿ , ದೈನಿಕ ಪತ್ರಿಕೆ ಓದುತ್ತಾ ಈ ಭಕ್ತಿಯ ಹಾಡನ್ನು ಕೇಳುವುದೇ ಒಂದು ಸುಖಕರ ಸಮಯ . ಈ ಹಾಡನ್ನು ಎಷ್ಟು ಜನ ವಿವಿಧ ರೀತಿಯಲ್ಲಿ ಹಾಡಿ, ವಿವಿಧ ರೀತಿಯಲ್ಲಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೋ ಆ ದೇವಿಯೇ ಬಲ್ಲೆ .ಈ ಭಕ್ತಿ ಸ್ತುತಿ ಮೈ ಮನ ರೋಮಾಂಚನವಾಗಿಸಿದಷ್ಟು ಬೇರೆ ಯಾವ ಭಕ್ತಿ ಸ್ತುತಿಯೂ ಮಾಡಿರಲಿಕ್ಕಿಲ್ಲ .

ನಕ್ಷತ್ರ ಪ್ರೊಡಕ್ಷನ್ ಬ್ಯಾನರ್ ಅಲ್ಲಿ ತಯಾರಾದ ಸುಪ್ರಸಿದ್ದ ಮುಂಜಾನೆಯ ದೇವರ ಸ್ತುತಿ ” ಐಗಿರಿ ನಂದಿನಿ “ರಾಕ್ ವರ್ಷನ್ ಬಿಡುಗಡೆ ಆಗಿದೆ . ರಾಕ್ ವರ್ಷನ್ ಆಗಿದ್ದರೂ ಎಲ್ಲಿಯೂ ಸಹ ಯಾರ ಮನ ನೋಯಿಸದ ರೀತಿಯಲ್ಲಿ ಮ್ಯೂಸಿಕ್ ಅನ್ನು ಕಂಪೋಸ್ ಮಾಡಿದ್ದಾರೆ .. ಕೇಳ್ತಾ ಇದ್ದಾರೆ ಮನಸ್ಸಿಗೆ ಅಪಾರ ಶಕ್ತಿ , ಚೈತನ್ಯ ಬರುವುದು ಗ್ಯಾರಂಟಿ .ಇಲ್ಲಿ ವಿಶುಯಲ್ ಟ್ರೀಟ್ ಕೂಡ ಸಕತ್ ಆಗಿದೆ .. ಸೂಪರ್ ಆಗಿ ಚಿತ್ರೀಕರಿಸಿದ್ದಾರೆ .

This video belongs to ನಕ್ಷತ್ರ ಪ್ರೊಡಕ್ಷನ್
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..