1897

ಸಾರ್ ..ತಿರುಬೋಕಿ ಜೀವನ ನಮ್ಮದಲ್ಲ ..”ಬ್ಯಾಚೆಲೊರ್ಸ್” ಜೀವನ ನಮ್ಮದಾಗಿದೆ !!

ಬ್ಯಾಚೆಲೊರ್ಸ್ ರೂಮ್ ಅಲ್ಲಿ ಹುಡುಗ್ರು ಹೇಗಿರ್ತಾರೆ ? ಅವರ ದಿನಚರಿ ಏನು ? ಊರಿಂದ ತಂದೆ ತಾಯಿಗಳು ಬರ್ತಾರೆ ಅಂತ ಕಾಲ್ ಬಂದ್ ತಕ್ಷಣ ರೂಮ್ ಕ್ಲೀನಿಂಗ್ ಶುರು ..ಇಲ್ಲ ಅಂದ್ರೆ ಕಾರ್ಪೋರೇಶನ್ ತೊಟ್ಟಿ ತರ ಇಟ್ಕೋತಾರೆ .. ಇದೆಲ್ಲ ನಿಜ ಜೀವನದ ಅಂಶಗಳನ್ನು ಇಟ್ಟುಕೊಂಡು ಕರ್ನಾಟಕದ no .1  ಶುದ್ಧ ಕನ್ನಡದ youtube ಚಾನೆಲ್ ನಮ್ದುಕೆ ಬ್ಯಾಚೆಲೊರ್ಸ್ ಅನ್ನೋ ವಿಡಿಯೋ ನಿರ್ಮಿಸಿದೆ .. ಈ ವಿಡಿಯೋ ನ ಇಲ್ಲಿ ನೋಡಿ

This video belongs to Namdu K

ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..