1011

Beautiful ಮನಸುಗಳು ಚಿತ್ರದ promo

ಲೂಸಿಯಾ ಚಿತ್ರದ ಜೋಡಿ ಸತೀಶ್ ನೀನಾಸಂ ಹಾಗು ಶ್ರುತಿ ಹರಿಹರನ್ ಅವರ ಜೋಡಿಯ ಇನ್ನೊಂದು ಚಿತ್ರ ಬ್ಯೂಟಿಫುಲ್ ಮನಸುಗಳು ಚಿತ್ರದ ಪ್ರೊಮೊ ಇತ್ತೀಚಿಗೆ ಬಿಡುಗಡೆ ಆಗಿದೆ . ಚಿತ್ರ ತಂಡ ಹೇಳುವಂತೆ ಇದೊಂದು ನೈಜ ಘಟನೆಗಳ ಆಧಾರಿತ ಚಿತ್ರ

2

ಕೆಲವು ವರ್ಷಗಳ ಹಿಂದೆ ಟೋನಿ ಎಂಬ ಡಿಫರೆಂಟ್ ಕಥೆಯ ಚಿತ್ರವನ್ನು ನೀವು ನೋಡಿರುತ್ತೀರಿ . ಶ್ರೀ ನಗರ ಕಿಟ್ಟಿ ಹಾಗು ಐಂದ್ರಿತಾ ರೇ ಮುಖ್ಯಭೂಮಿಕೆಯಲ್ಲಿರುವ ಚಿತ್ರ ತನ್ನ ವಿಶೇಷ ನಿರೂಪಣೆಯಿಂದ ಗಮನ ಸೆಳೆದಿತ್ತು . ಈಗ ಅದೇ ನಿರ್ದೇಶಕರು ಸತೀಶ್ ನೀನಾಸಂ ಜೊತೆ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ .ಚಿತ್ರವು colorful ಆಗಿ ಮೂಡಿ ಬಂದಿದೆ ಅನ್ನುವುದರಲ್ಲಿ ಸಂಶಯವೇ ಇಲ್ಲ

1

ಈ ಚಿತ್ರದ ಪ್ರೊಮೊ ಇಲ್ಲಿ ನೋಡಿ

This video belongs to Alpha digitech
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..