2194

BOO MY SHOW ಅನ್ನೋ ಕ್ವಾಟ್ಲೆ Youtube program

ಕನ್ನಡದಲ್ಲಿ ಕ್ವಾಲಿಟಿ ವಿಡಿಯೋ ಪ್ರೊಡ್ಯೂಸ್ ಮಾಡುವ ಮೂಲಕ ಕ್ವಾಟ್ಲೆ ಮಾಡ್ತಾ ಜನರಿಗೆ online ಮೂಲಕ ಮನೋರಂಜನೆ ಕೊಡಲೋಸುಗ ಒಂದು ಕ್ವಾಟ್ಲೆ entertainment ಚಾನೆಲ್ ಶುರು ಆಗಿದೆ . ಅದೇ smartscreen ಪ್ರೊಡಕ್ಷನ್ . ವಿಕ್ರಂ ಯೋಗಾನಂದ್ ಅವರ ಮುಂದಾಳತ್ವದಲ್ಲಿ ಪವನ್ ವೇಣುಗೋಪಾಲ್ , ಕೈಲಾಶ್ ,, ಗೌತಮ್ ನಾಯಕ್ ನಡೆಸಿಕೊಡುವ ಒಂದು ಕ್ವಾಟ್ಲೆ ಪ್ರೋಗ್ರಾಮ್ ಹೆಸರೇ BOOMYSHOW

add

ಇಲ್ಲಿ ನಮಗೆಲ್ಲ torture ಕೊಟ್ಟಂತಹ ಹಳೆ ಹಳೆ ಫಿಲ್ಮ್ಗಳನ್ನು ಸಕತ್ ಆಗಿ ಗೇಲಿ ಮಾಡಿಕೊಂಡು ಸಕತ್ ಆಗಿ ಮನೋರಂಜನೆ ಕೊಡ್ತಾರೆ . ಲಾಸ್ಟ ಟೈಮ್ ಅವರು ಚೈತ್ರದ ಚಂದ್ರಮ ಚಿತ್ರವನ್ನು ಹೆವಿ ಆಗಿ ಟ್ರೊಲ್ ಮಾಡಿದ್ದಾರೆ .. ಈ ಸಾರಿ ಯಾವ ಅಂತಹ “ಮಹಾನ್ ” ಚಿತ್ರ ಇವರ ಮಿದುಳಿಗೆ ಆಹಾರ ಆಗಿದೆ ಅಂತ ಕೆಳಗೆ embed ಮಾಡಿರುವ ವಿಡಿಯೋ ನೋಡಿ

This video belongs to Smart Screen Productions
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..