3792

ಹೇಯ್ ಭಾಯ್ – ಮಡಮಕ್ಕಿ ಕನ್ನಡ ಚಿತ್ರದ song

ಜೆ .ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಇನ್ನೊಂದು ಚಿತ್ರ “ಮಡಮಕ್ಕಿ ” . ಈ ಹಾಡನ್ನು ರೆಟ್ರೋ ಮಾದರಿಯಲ್ಲಿ ಕಂಪೋಸ್ ಮಾಡಲಾಗಿದ್ದು , ಈ ಹಾಡನ್ನು ಅರ್ಚನಾ ಉಡುಪ ಅವರು ಹಾಡಿದ್ದಾರೆ . ಶ್ರೀ ರಾಮ talkies ಬ್ಯಾನರ್ ಅಲ್ಲಿ ತಯಾರಾದ ಚಿತ್ರಕ್ಕೆ ಅರಸು ಅಂತಾರೆ ಪೆನ್ನು ಹಿಡಿದಿದ್ದಾರೆ .ಸ್ಟೈಲಿಶ್ ಆಗಿ ಶೂಟ್ ಮಾಡಿರೋ ಹಾಡನ್ನು ಇಲ್ಲಿ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..