1203

‘ಕೌಶಿಕ ‘ ಮುನಿಯ ‘ಹುಲಿರಾಯ’

ಅರವಿಂದ್ ಕೌಶಿಕ್ ಅವರು ಹೊಸ ಚಿತ್ರದ ಜೊತೆ ಬರೋಕೆ ರೆಡಿ ಆಗಿದ್ದಾರೆ . ಮೊನ್ನೆಯಷ್ಟೇ ಚಿತ್ರದ First Look ಬಿಡುಗಡೆ ಮಾಡಿದ್ದಾರೆ . ಅದರ ಹೆಸರೇ “ಹುಲಿರಾಯ ” . ಈ ವೀಡಿಯೊದಲ್ಲಿ ಇರೋ ವ್ಯಕ್ತಿನ ನೀವು ಎಲ್ಲೋ ನೋಡಿದ್ದೀರಿ ಅಂತ ಅನ್ನಿಸ್ತಾ ಇದೆಯಾ ? ಹೌದು . ಕಡ್ಡಿ ಪುಡಿ ಚಿತ್ರದಲ್ಲಿ 3 ಜನ ಲೋಕಲ್ ರೌಡಿಗಳು ಶಿವರಾಜ್ ಕುಮಾರ್ ಅವರನ್ನು ಕೊಲೆ ಮಾಡಲು ಸಂಚು ಮಾಡುವ ದೃಶ್ಯಗಳನ್ನು ನೋಡಿದ್ದೀರಿ ಅಲ್ವಾ . ಅದರಲ್ಲಿ ಗಡ್ಡ ಬಿಟ್ಕೊಂಡು ಥೇಟ್ ಲೋಕಲ್ ರೌಡಿ ಥರ ಕಾಣ್ತಾ ಇರೋ ಆ ನಟನೇ ಈ ಚಿತ್ರದ ಕೇಂದ್ರಬಿಂದು . ಅವರ ಹೆಸರು ಕಡ್ಡಿಪುಡಿ ವೆಂಕಟೇಶ್ . ಮೂಲತಃ ರಂಗಭೂಮಿ ಹಿನ್ನೆಲೆಯ ನಟ. ಕಡ್ಡಿಪುಡಿಯಲ್ಲಿ ಅಮೋಘ ಅಭಿನಯ ನೀಡಿರೋ ಈ ವ್ಯಕ್ತಿಯನ್ನು ಅರವಿಂದ್ ಕೌಶಿಕ್ ತಮ್ಮ ಮುಂದಿನ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ . ಈ ವೀಡಿಯೊ ಇಲ್ಲಿ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..