5335

ಇವತ್ತಿಲ್ಲ ನಾಳೆ – RAP Song

ಮೊದಲೆಲ್ಲ rap ಮ್ಯೂಸಿಕ್ ನ ಇಂಗ್ಲ್ಲಿಷ್ ಅಲ್ಲಿ ಕೇಳಬೇಕಾಗಿತ್ತು .. ಆಮೇಲೆ honey ಸಿಂಗ್ ಬಂದ ಮೇಲೆ ಪಂಜಾಬಿ ಮತ್ತೆ ಹಿಂದಿ mix ಮಾಡಿದ ಹಾಡುಗಳನ್ನು ಕೇಳಬೇಕಾಗಿತ್ತು . ಈಗ ಕನ್ನಡದಲ್ಲಿ rap ಪರ್ವ ಶುರು ಆಗಿದೆ . MC ಬಿಜ್ಜು ,sid , ಅಲೋಕ್ ಮತ್ತೆ ಇತರರು ಈ ಸಾಲಲ್ಲಿ ಸೇರುತ್ತಾರೆ . ಈ MC ಬಿಜ್ಜು ಬಗ್ಗೆ ಒಂದ್ ಮಾತು ಹೇಳಬೇಕು . .ಪುರೋಹಿತರು ಸ್ಪೀಡ್ ಆಗಿ ಮಂತ್ರ ಉಚ್ಚಾರಣೆ ಮಾಡಿದ ಹಾಗೆ ಹಾಗೂ ಉಡುಪಿ ಹೋಟೆಲ್ ಮಾಣಿ ಹೇಗೆ ಪಟ ಪಟ ಅಂತ ವರೈಟಿಸ್ of ದೋಸೆ , ಇಡ್ಲಿ , ಸಾಂಬಾರ್ ಮೆನು ಹೇಳೋ ಹಾಗೆ ಈ MC ಬಿಜ್ಜು ಅದಕ್ಕಿಂತಲೂ ವೇಗವಾಗಿ RAP ಮ್ಯೂಸಿಕ್ ಮಾಡಬಲ್ಲ . ಸದಾ ಜೋಶ್ ಇಂದ ಕೂಡಿರುವ ಈ RAPPER ಮಾಡಿರೋ “ಇವತ್ತಿಲ್ಲ ನಾಳೆ ” ಅನ್ನುವ RAP ಸಾಂಗ್ ಇಲ್ಲಿ ನೋಡಿ

This video belongs to MC Bijju ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..