7340

ವಿಶಿಷ್ಟ ರೀತಿಯಲ್ಲಿ “ಗಣಿ ರೆಡ್ಡಿ”ಗಳ ಮಗಳ ಮದುವೆಯ ಆಮಂತ್ರಣ

ಗಣಿ ಧಣಿ ಜನಾರ್ಧನ ರೆಡ್ಡಿ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ..ರಾಜಕೀಯ ಹಾಗು ರಾಜಕೀಯೇತರ ವಿಷಯಗಳಿಂದಾಗಿ ಅವರು ಬಹಳಾ ಫೇಮಸ್  ಆಗಿದ್ದೋರು .. ದುಡ್ಡು ಅಂತ ಶಬ್ದ ಕೇಳಿದ ತಕ್ಷಣ ತಲೆಗೆ ಬರುವ ಮೊದಲ ಹೆಸರೇ ಗಣಿಧಣಿ ಜನಾರ್ಧನ ರೆಡ್ಡಿ ಅವರ ಹೆಸರು .ಈಗ ಇನ್ನೊಂದು ವಿಷಯಕ್ಕೆ ಮತ್ತೊಮ್ಮೆ ಕರ್ನಾಟಕದ ಜನ ಅವರ ಹೆಸರನ್ನು ನೆನಪು ಮಾಡಿಕೊಳ್ಳುವ ಸಮಯ ಬಂದಿದೆ . ಅದು ಏನೆಂದರೆ , ಅವಳ ಮಗಳ ಮದುವೆಯ ಆಮಂತ್ರಣವನ್ನು ವಿಶೇಷ ರೀತಿಯಲ್ಲಿ ಮಾಡಿದ್ದಾರೆ .. ಮದುವೆಗೆ ಕಾಗದದ ಹಾಳೆಯ ಮೇಲೆ ಅಕ್ಷರ ರೂಪದಲ್ಲಿ ಆಮಂತ್ರಣವನ್ನು ಬರೆಯುವುದು ತಲೆತಲಾಂತರದಿಂದ ಆಚರಿಸಿಕೊಂಡು ಬಂದ ಪದ್ಧತಿ . ತಂತ್ರಜ್ಞಾನ ಬೆಳೆದಂತೆ ವಾಟ್ಸಪ್ಪ್ ,ಫೇಸ್ಬುಕ್ , ಇಮೇಲ್ ಮೂಲಕ ಜನರು ಆಮಂತ್ರಿಸೋಕೆ ಶುರು ಮಾಡಿದ್ದಾರೆ .. ಹಾಗೆಯೇ ನಮ್ಮ ರೆಡ್ಡಿಯವರು ತಮ್ಮ ಮಗಳ ಮದುವೆಗೆ ವಿಶೇಷವಾಗಿ ಆಮಂತ್ರಿಸುವ ಸಲುವಾಗಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸಿನಿಮಾದ ರೀತಿಯಲ್ಲಿ ವಿಡಿಯೋ ಶೂಟ್ ಮಾಡಿ ವಿಶೇಷವಾಗಿ ಆಮಂತ್ರಣ ಮಾಧ್ಯಮವನ್ನು ಮಾಡಿದ್ದಾರೆ .. ಈ ವಿಡಿಯೋವನ್ನು ಅವರ ಎಲ್ಲಾ ಸ್ನೇಹಿತರಿಗೂ , ಸಂಬಂಧಿಕರಿಗೂ ವಾಟ್ಸಪ್ಪ್ ಮೂಲಕ ಕಳಿಸಿ ಆರಾಮಾಗಿ ಮೆನೆಲೇ ಇದ್ದು invite ಮಾಡುವ ಪ್ಲಾನ್ ಮಾಡಿರಬಹುದು 😛 😀 ಈ ವಿಡಿಯೋ ಬಹಳ ಫೇಮಸ್ ಆಗುತ್ತಿದ್ದು ಅದನ್ನು ಇಲ್ಲಿ ನೋಡಿ

This video belongs to somanna machimada
ಇಲ್ಲಿ embed ಮಾಡಿರುವ facebookವೀಡಿಯೊ link ಅದರ ಮೂಲ ಹಕ್ಕುದಾರರ facebook profile ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..