563

ಜೋಡಿ ಕುದುರೆಯೆಂಬ ಅದ್ಭುತ ಕನ್ನಡ ಕಿರುಚಿತ್ರ

ಕಿರುಚಿತ್ರವನ್ನು ಯಾವುದೇ feature ಫಿಲಂ ಗೆ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಮೇಕಿಂಗ್ ಬಗ್ಗೆ ಕಾಳಜಿ ವಹಿಸೋ ಒಂದು ಕಿರುಚಿತ್ರ ತಂಡ ಯಾವುದು ಅಂತ ಕೇಳಿದರೆ ಮೊದಲು ನೆನಪಾಗುವುದು ನವನ್ ಶ್ರೀನಿವಾಸ್ ಹಾಗು ಅವರ ಸ್ನೇಹಿತರ ತಂಡ .. ಈ ಹಿಂದೆ ಮಾಡಿದ ಗೋಣಿ ಚೀಲ ಎಂಬ ಚಿತ್ರ youtube ಅಲ್ಲಿ ದೊಡ್ಡ ಹವಾ create ಮಾಡಿತ್ತು .. ಈಗ ಜೋಡಿ ಕುದುರೆ ಕಿರುಚಿತ್ರದ ಸಮಯ ..

ತ್ರಿಕೋನ ಪ್ರೇಮ ಕಥೆ ಹೊಂದಿರುವ ಈ ಚಿತ್ರ ಮಾನವೀಯ ಮೌಲ್ಯ ಹಾಗು ಬದುಕಿನ ಇನ್ನೊಂದು ಪುಟವನ್ನು ಸಹ ಅಷ್ಟೇ ಹಸಿ ಹಸಿಯಾಗಿ ತೋರಿಸಿದೆ .ವಿಶ್ವ ಆಕ್ಟಿಂಗ್ ಸೂಪರ್ ಆಗಿ ಮಾಡಿದ್ದಾರೆ ..ಹಾಗೆಯೆ ಕುರುಡಿ ಪಾತ್ರ ಮಾಡಿದ ನಾಟಿಗೆ 100 % ಮಾರ್ಕ್ಸ್.. ನವನ್ ನಿರ್ದೇಶನದ ಬಗ್ಗೆ ಎರಡು ಮಾತಿಲ್ಲ .. . ಈ ಚಿತ್ರವನ್ನು ನೀವು ಈಗ ಮನಸ್ಪೂರ್ವಕವಾಗಿ ನೋಡಿ .. ಯಾವುದೇ disturbance ಇಲ್ಲದೆ , ಫ್ರೀ ಮಾಡ್ಕೊಂಡು ಆರಾಮಾಗಿ ನೋಡಿ .. ಚಿತ್ರ ಮುಗಿಯುದರ ಒಳಗೆ ನಿಮ್ಮ ಮನಸ್ಸಿನಲ್ಲಿ ಚೂರು ಏನೋ ಒಂಥರಾ ಫೀಲ್ ಆಗೋದು ಖಂಡಿತ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..