1437

KA 01 ನೀವು ನೋಡಲೇ ಬೇಕಾದ ಕನ್ನಡದ rap ಸಾಂಗ್ | ft Rahul Dit-o , MC Bijju

ಕನ್ನಡದ rap ತಂಡ ಈಗ ಹೊಸತೊಂದು rap ಸಾಂಗ್ ನೊಂದಿಗೆ ಬಂದಿದೆ . ತಿಥಿ ಚಿತ್ರದ ಮುಖ್ಯ ಪಾತ್ರಧಾರಿ ಗಡ್ದಪ್ಪ ಕೂಡ ಇಲ್ಲಿ ನಟಿಸಿದ್ದಾರೆ .ಹಾಗೆಯೇ ಕನ್ನಡದ rap ಕಿಂಗ್ ಅಲೋಕ್ , ಬಿಜ್ಜು , ರಾಹುಲ್ ಹಾಗು ಇತರರು ಅಭಿನಯಿಸಿದ್ದಾರೆ ಇವತ್ತು ನೀವು ಇದನ್ನು ನೋಡಲೇಬೇಕು .. ಕನ್ನಡಿಗರಿಗಾಗಿ ..ಕನ್ನಡದ ಉಳಿವಿಗಾಗಿ ಅವರ ಮೂಲಕ ಕೊಡುಗೆ ನೀಡುವ ಪ್ರಯತ್ನ

This video belongs to All Ok
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..