1723

ಹೊಸ ಪೀಳಿಗೆಯ ಕಂಠದಿಂದ ಹಳೆಯ ಮಧುರ ಹಾಡುಗಳ ಮಿಳೀತ

ಕನ್ನಡದ ಮನೋರಂಜನಾ ಯೌಟ್ಯೂಬ್ ಚಾನ್ನೆಲ್ಗಳಲ್ಲಿ ಒಂದಾದ ನಮ್ದು ಕೆ ತಂಡದಿಂದ ಒಂದು ಉತ್ತಮವಾದ ವಿಡಿಯೋ ಹೊರ ಹೊಮ್ಮಿದೆ . ಹಳೆಯ ಮಧುರವಾದ ಹಾಡುಗಳನ್ನು ಇಂದಿನ ಪೀಳಿಗೆಯ ಯುವ ಹಾಡುಗಾರರು ಅವರದೇ ರೀತಿಯಲ್ಲಿ ಸಂಯೋಜನೆ ಮಾಡಿ ಹಾಡಿದ್ದಾರೆ . ಇದೊಂದು ಕನ್ನಡಕ್ಕಾಗಿ ಕೊಟ್ಟಂತಹ ಕೊಡುಗೆ ಎಂತಲೂ ಹೇಳಬಹುದು . ಈ ನಮ್ದು ಕೆ ಚಾನ್ನೆಲ್ಲಿನ ರೂವಾರಿ ಶ್ರವಣ್ ಹಾಗು ಅವರ ಕ್ರಿಯೇಟಿವ್ ತಂಡ ಹಲವಾರು ಒಳ್ಳೆಯ ವಿಡಿಯೋಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ . ಅವರು ನಿರ್ಮಿಸಿದ ಈ ವಿಡಿಯೋ ಇಲ್ಲಿ ನೋಡಿ

This video belongs to Namdu K

ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..