7699

ತಂತ್ರಜ್ಞಾನ ದಿಗ್ಗಜ ಕಂಪನಿ IBM ಗೆ ಸೆಡ್ಡು ಹೊಡೆದ “ಮಾಜಿ IBM ಉದ್ಯೋಗಿ “

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಹೆಚ್ಚಾಗಿ ಸುದ್ದಿ ಮಾಡುವುದು ಹೊರ ದೇಶಗಳಿಗೆ ಹೋಗಿ ಸೆಟ್ಲ್ ಆದ ಮೇಲೆಯೇ ಅನ್ನುವ ನಂಬಿಕೆ ಇರುವ ಸಮಯದಲ್ಲಿ ಇಲ್ಲೇ ಕೆಲಸ ಮಾಡಿಕೊಂಡು ದೊಡ್ಡದಾಗಿ ಸುದ್ದಿ ಮಾಡಿದ ಈ ಕನ್ನಡ ಕುವರ (ಸಂದೇಶ್ ಬೀ ಸುವರ್ಣ).

ನಮಗೆಲ್ಲ ಗೊತ್ತಿರುವಂತೆ ಒಂದು ಉದ್ಯಮದಲ್ಲಿ ಲಾಭದ ಪ್ರಮಾಣ ಯಾವಾಗಲೂ ಹೆಚ್ಚಿಗೆ ಇರುತ್ತದೆ . ಅದು ಉದ್ಯಮದ ಒಂದು ಮುರಿಯಲಾರದ ನೀತಿ .ಹಾಗೆಯೇ ಇತ್ತೀಚಿಗೆ ಅಮೇರಿಕಾ ಸರಕಾರದ airport security department   ತಮಗೆ ಪ್ರಯಾಣಿಕರನ್ನು ಸರಿಯಾಗಿ ಮಾರ್ಗದರ್ಶನ ಮಾಡಲು  ಒಂದು ಅಪ್ಲಿಕೇಶನ್ ಬೇಕು ಎಂದು  ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿ IBM  ಅನ್ನು ಸಂಪರ್ಕಿಸಿತು .ಅದಕ್ಕೆ IBM ಚಾರ್ಜ್ ಮಾಡಿದ್ದು ಬರೋಬ್ಬರಿ 9 .5 ಕೋಟಿ ರುಪಾಯೀಗಳು .

ಅಪ್ಲಿಕೇಶನ್ ಹೇಗೆ ಕಾರ್ಯ ನಿರ್ವಹಿಸಬೇಕು ?
ಅದು ತುಂಬಾ ಸಿಂಪಲ್. ಅದು ಪ್ರಯಾಣಿಕರನ್ನು airport ಅಲ್ಲಿ ಎಡ ಮತ್ತು ಬಲಕ್ಕೆ ಸರಿಯಾದ ರೀತಿಯಲ್ಲಿ ವರ್ಗೀಕರಿಸಿ ಎರಡು ಲೈನ್ ಅಲ್ಲಿ ಜನರನ್ನು airport ಸೆಕ್ಯೂರಿಟಿ check point ಅಲ್ಲಿ ನಿಲ್ಲುವ ಹಾಗೆ ಮಾಡಬೇಕು .ಹಾಗೆ ಮಾಡಲು ಈ ಅಪ್ಲಿಕೇಶನ್ ಎಡ ಮತ್ತು ಬಲ ಭಾಗಕ್ಕೆ ಹೋಗಲು ಒಂದು ಸಿಂಬಲ್ ತೋರಿಸಬೇಕು .. ಇಷ್ಟೇ !!

ಈ ಅವಕಾಶ ನೋಡಿದ ಮಾಜಿ IBM  ಉದ್ಯೋಗಿ ಇದನ್ನು ತಾವೇ ಮಾಡಬೇಕೆಂದು ನಿರ್ಧರಿಸಿ ಕೇವಲ 4  ನಿಮಿಷದಲ್ಲಿ ಕೋಡ್ ಬರೆದು ತೋರಿಸಿದ್ದಾರೆ . ಅದನ್ನು ವೀಡಿಯೊ ರೆಕಾರ್ಡಿಂಗ್ ಮಾಡಿ youtube  ಅಲ್ಲಿ upload  ಮಾಡಿದ್ದಾರೆ . ಇಲ್ಲಿ ನೋಡಿ

ಈ ಕನ್ನಡಿಗನ ಈ ಸಾಧನೆಗೆ ನಾವೆಲ್ಲಾ ಬೆನ್ನು ತಟ್ಟಲೇ ಬೇಕು . ಅವರ ಫೇಸ್ಬುಕ್ ಪ್ರೊಫೈಲ್ ಲಿಂಕ್ ಇಲ್ಲಿದೆ .ಹೋಗಿ ಒಂದು ಮೆಸೇಜ್ ಮಾಡಿ ಶುಭ ಕೋರಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..