1629

nagarahaavu kannada ಚಲನಚಿತ್ರದ ಟ್ರೈಲರ್

ತೆಲುಗಿನಲ್ಲಿ ಅರುಂಧತಿ ಎನ್ನುವ ದೊಡ್ಡ ಚಿತ್ರ ನಿರ್ದೇಶಿಸಿ ದೇಶಾದ್ಯಂತ ಸಿನಿ ಪ್ರೀಯರು ತೆಲುಗು ಚಿತ್ರ ರಂಗದ ಕಡೆ ನೋಡುವಂತೆ ಮಾಡಿದ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ಕನ್ನಡದಲ್ಲಿ ಒಂದು ಮಹೋನ್ನತ ಚಿತ್ರ ಮಾಡಿ ಅದರ ಟ್ರೈಲರ್ ಬಿಡುಗಡೆ ಮಾಡಿದ್ದಾರೆ . ಚಿತ್ರದ ವಿಶೇಷ ಏನೆಂದರೆ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಮತ್ತೆ ನಮಗೆಲ್ಲರಿಗೆ ತೆರೆ ಮೇಲೆ ನೋಡುವಂತೆ ಮಾಡಿದ್ದು . ತಂತ್ರಜ್ಞಾನ ಬೆಳೆದಂತೆಲ್ಲ ಏನೇನೆಲ್ಲ ಮಾಡಬಹುದು ಎಂಬುದನ್ನು ಸಿನಿಮಾ ರಂಗದ ಈ ಹಳೆ ಹುಲಿ ಯಾವಾಗಲೂ ನಿರೂಪಿಸುತ್ತಾ ಬಂದಿದ್ದಾರೆ . ಒಬ್ಬ ದೊಡ್ಡ ನಟ ಇಂದು ನಮ್ಮ ನಡುವೆ ಜೀವಂತವಾಗಿ ಇಲ್ಲ ..ಆದರೆ ಮನಸ್ಸಿನಲ್ಲಿ ಯಾವಾಗಲೂ ಹಚ್ಚ ಹಸುರಿನಂತೆ ಇದ್ದಾರೆ . ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಅವರನ್ನು ಹೇಗೆಲ್ಲ ತೋರಿಸಿದ್ದಾರೆ ಎಂದು ನೋಡಲು ಸಿನಿ ರಸಿಕರು ತುದಿಗಾಲಲ್ಲಿ ನಿಂತಿದ್ದಾರೆ.

ವಿಷ್ಣು ದಾದಾನ ಆ ಕಣ್ಣುಗಳಲ್ಲಿ ಕಾಣಬಹುದಾದ ಆ ತೇಜಸ್ಸು ಗ್ರಾಫಿಕ್ಸ್ ಮುಖಾಂತರ ಅಚ್ಚು ಕಟ್ಟಾಗಿ ಕಟ್ಟಿದ್ದಾರೆ 

4

ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ , ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಚಕ್ರವರ್ತಿಯ ಪಾತ್ರದಲ್ಲಿ ಯುದ್ಧದ ದೃಶ್ಯಗಲ್ಲಿ ತೋರಿಸಿದ್ದು
6

ದರ್ಶನ ಅಭಿಮಾನಿಗಳೂ ಸಹ ಈ ಚಿತ್ರವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ . ಯಾಕೆಂದರೆ ಟೈಟಲ್ ಸಾಂಗ್ ಅಲ್ಲಿ ಕುಣಿದಿದ್ದು ಚಾಲೆಂಜಿಂಗ್ ಸ್ಟಾರ್

5

ಚಿತ್ರದ ಇನ್ನೊಂದು ಆಕರ್ಷಣೆ ರಮ್ಯಾ. ಹಲವಾರು ವರ್ಷಗಳ ನಂತರ ಮತ್ತೆ ಚಿತ್ರದಲ್ಲಿ ನಟಿಸಿದ್ದಾರೆ . ಇಲ್ಲಿ ಇವರು ನಗರ ಹಾವಿನ ಪಾತ್ರವನ್ನುಮಾಡಿದ್ದಾರೆ

1

ಚಿತ್ರದಲ್ಲಿ ಅದ್ಧೂರಿ ಯುದ್ಧದ ಹೋರಾಟದ ದೃಶ್ಯಗಳನ್ನು ಶೂಟ್ ಮಾಡಿರುವುದು ಗಮನಕ್ಕೆ ಬರುತ್ತದೆ

2

ಈ ಚಿತ್ರದ ಟ್ರೈಲರ್ ಇಲ್ಲಿ ನೋಡಿ . ಶೇರ್ ಮಾಡಿ

This video belongs to Sony Music India
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..