1217

“ನೀನೇ” ಎಂಬ ಕನ್ನಡದ ಒಂದು ಸುಂದರವಾದ ಮ್ಯೂಸಿಕಲ್ ಡಾನ್ಸ್ ವಿಡಿಯೋ

ನೀವು ಹಲವಾರು ವಿಡಿಯೋ ಅಲಮ್ ನೋಡಿರಬಹುದು . ಆದರೆ   ಗೋಮಟೇಶ್ ಉಪಾದ್ಯೆ ರಚನೆಯ – ಕ್ರೌಡ್ ಫಂಡೆಡ್ ವಿಡಿಯೋ ಆಲ್ಬಮ್ ” ನೀನೇ ” ತುಸು  ಭಿನ್ನವಾಗಿದೆ ..
1
ಅದ್ಭುತವಾಗಿ ಸಂಗೀತ ಹಾಗು ಕೊರಿಯೋಗ್ರಫಿ ಈ ಆಲ್ಬಮ್ ಹಾಡಿಗೆ ನೀಡಲಾಗಿದೆ . ಇದು ಬಹು ಭಾಷೆಯಲ್ಲಿ ನಿರ್ಮಾಣವಾದ ಮ್ಯೂಸಿಕ್ ಆಲ್ಬಮ್ .  ಈ ಹಾಡಿನಲ್ಲಿ ಬರುವ ಇಬ್ಬರು ನೃತ್ಯ ಪಟುಗಳ ಕೆಮಿಸ್ಟ್ರಿ ತುಂಬಾ ನೇ ವರ್ಕ್ ಔಟ್ ಆಗಿದೆ ..
2
ಇಂತಹ ಒಂದು ಸುಂದರವಾದ ಕನ್ನಡದ ಮ್ಯೂಸಿಕಲ್ ವಿಡಿಯೋ ಇಲ್ಲಿ ನೋಡಿ

This video belongs to Gomtesh Upadhye
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..