4641

ನೀರ್ ದೋಸೆ trailer is out and it is freaking hilarious!!

ಮುಖವಾಡದ ಬದುಕು…..ಮಣ್ಣಾಗುವ ಸೂತ್ರಗಳು ….ಕಳಚಿಕೊಳ್ಳುವ ರಾಕ್ಷಸತನ ….ಹಾದರದಲ್ಲೂ ಪರಿಶುದ್ಧತೆ ,..ಮನಸ್ಸಿಲ್ಲದ ಸೂಳೆಗಾರಿಕೆ …

ಇದು ನೀರ್ ದೋಸೆ ಚಿತ್ರದ main ಥೀಮ್ ..ಕಚಗುಳಿ ಇಡುತ್ತಲೇ ಜೀವನದ ಒಳ ಮಿಡಿತವನ್ನು ಸಾರುವ ಕಥೆಯೊಂದಿಗೆ ನಿಮ್ಮ ಮುಂದೆ ಚಿತ್ರ ಸಧ್ಯದಲ್ಲೇ ಬರಲಿದೆ .ಜನಪ್ರಿಯ ಧಾರವಾಹಿ ಸಿಲ್ಲಿ ಲಲ್ಲಿ , ಜನಪ್ರಿಯ ಚಿತ್ರ ಸಿದ್ಲಿಂಗು ನಿರ್ದೇಶಕರಾದ ವಿಜಯ್ ಪ್ರಸಾದ್ ಅವರ ನಿರ್ದೇಶನದಲ್ಲಿ , J .ಅನೂಪ್ ಸೀಳಿನ್ ಸಂಗೀತ ನಿರ್ದೇಶನದಲ್ಲಿ ತಯಾರಾದ ಚಿತ್ರದಲ್ಲಿ ಜಗ್ಗೇಶ್ , ದತ್ತಣ್ಣ , ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿದ್ದಾರೆ …. ನೀರ್ ದೋಸೆ ರೆಡಿ ಆಗಿದೆ ..ಈವಾಗ ನೀರ್ ದೋಸೆಯ ಚಿಕ್ಕ ಪೀಸ್ ನ ಇಲ್ಲಿ taste ನೋಡಿ

This video belongs to Alpha Digitech
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..