1144

Goosebumps ಖಂಡಿತವಾಗಿಯೂ ಕೊಡುವ “ರಾಜಕುಮಾರ” ಚಿತ್ರದ ಟ್ರೈಲರ್

ಅಪ್ಪುವಿನ ನಗು ನೋಡ್ತಾ ಇದ್ದರೆ ಚಿಕ್ ಮಗು ನಕ್ಕಾಗ ಸಿಗೋ ಅಷ್ಟು ಸಂತೋಷ ಸಿಗುತ್ತೆ .. ನಿಜವಾಗಿಯೂ ರಾಜಾಕುಮಾರನೇ .. Mr .& mrs ರಾಮಾಚಾರಿ ಚಿತ್ರದ ನಿರ್ದೇಶಕ ಸಂತೋಷ ಆನಂದ್ರಾಮ್ ನಿರ್ದೇಶನದ , ಪುನೀತ್ ರಾಜ್ಕುಮಾರ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಜಕುಮಾರ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ .. ಇಲ್ಲಿ ನೋಡಿ

This video belongs to DBeatsMusicWorld
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..