981

“ಗುಬ್ಬಿ” ಮರಿಯ ಹಾಡು

ಗುಬ್ಬಿ ಒಬ್ಬ ಕನ್ನಡದ ಒಬ್ಬ ಪ್ರತಿಭಾನ್ವಿತ ಇಂದಿನ ಪೀಳಿಗೆಯ rapper . ಇದು ಪಾಶ್ಚಿಮಾತ್ಯ ಸಂಗೀತ ಪ್ರಾಕಾರ . ಇದನ್ನು ತಮ್ಮ ಆಡು ನುಡಿಯಲ್ಲೇ ಹಾಡುವವರು ಮೊದಲು ಕಡಿಮೆ ಇದ್ದರೂ ಇತ್ತೀಚಿಗೆ ಹೆಚ್ಚಿನ rappers ತಮ್ಮ ಮಾತೃ ಭಾಷೆಯಲ್ಲೇ ಹಾಡಿ ಆ ಸಂಗೀತ ಪ್ರಾಕಾರವನ್ನು ನಮಗೆ ತಲುಪಿಸುತ್ತಿದ್ದಾರೆ . ಗುಬ್ಬಿ mercedes benz ಕಂಪನಿ ಅಲ್ಲಿ ಸೀನಿಯರ್ ಇಂಜಿನಿಯರ್ ಆಗಿದ್ದರೂ ತಮ್ಮ ನೆಚ್ಚಿನ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ .

ಇತ್ತೀಚಿಗೆ ಬಿಡುಗಡೆಯಾದ ಒಂದು ವೀಡಿಯೊ ತುಂಬಾ ಚೆನ್ನಾಗಿದೆ .ಅಮ್ಮನ ಬಗೆಗಿನ ಪ್ರೀತಿಯನ್ನು ತಮ್ಮ ಅಭಿರುಚಿಯ ಸಂಗೀತದ ಮೂಲಕ ವ್ಯಕ್ತ ಪಡಿಸುವ ಹಾಡನ್ನು ಇಲ್ಲಿ ನೋಡಿ .

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..