561

“ಸಂಚಾರಿ” ಹಾಡನ್ನು ನೀವ್ ಕೇಳ್ತಾ ಇದ್ದರೆ ಆಧ್ಯಾತ್ಮಿಕ ಲೋಖದಲ್ಲಿ ಕಳೆದು ಹೋಗೋದು ಗ್ಯಾರಂಟಿ

ಹೊಸತನದ ಸಿನೆಮಾಗಳ ಪರ್ವ ಕನ್ನಡ ಸಿನಿಮಾ ರಂಗದಲ್ಲಿ ಶುರು ಆಗಿದೆ .. ಯುವ ನಿರ್ದೇಶಕ ರೋಹಿತ್ ಪದಕಿ ಅವರ ಚೊಚ್ಚಲ ಚಿತ್ರ “ದಯವಿಟ್ಟು ಗಮನಿಸಿ ” ಚಿತ್ರದ ಮೊದಲ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ .. ಸಂಗೀತ ಮಾಂತ್ರಿಕ ಜೆ . ಅನೂಪ್ ಸೀಳಿನ್ ಮತ್ತೊಮ್ಮೆ ತಮ್ಮ ಸಂಗೀತದ ಘಮಲನ್ನು ಈ ಹಾಡಿನ ಮೂಲಕ ಹೊರಸೂಸಿದ್ದಾರೆ .. ಅನೂಪ್ ಅವರ ಟಾಪ್ 5 ಸಾಂಗ್ ಲಿಸ್ಟ್ ಗೆ ಈ ಹಾಡು ಖಂಡಿತವಾಗಿಯೂ ಸೇರುತ್ತದೆ .. ವಿಜಯ್ ಪ್ರಕಾಶ್ ಅವರ ಇಂಪಾದ ಧನಿಗೆ ಸಾಹಿತ್ಯ ಪೋಣಿಸಿದವರು ರೋಹಿತ್ ಪದಕಿ .. ಈ ಹಾಡಿನ ಕೊನೆಯಲ್ಲಿ ವಿಜಯ್ ಪ್ರಕಾಶ್ ಅವರ ರಾಗಕ್ಕೆ ಮನಸೋಲದೆ ಇರಲಾರಿರಿ .. ಈ ಹಾಡನ್ನು head set ಉಪಯೋಗಿಸಿ ನೀವೊಬ್ಬರೇ ಕೇಳಿ ಎಂಜಾಯ್ ಮಾಡಿ .. ಅದ್ಭುತ ಸಂಗೀತ ಸೃಷ್ಠಿ ಅನ್ನಬಹುದು .. ನೀವು ಕೇಳಿದ ಮೇಲೆ ಈ ಹಾಡನ್ನು ನಿಮ್ಮ ಕುಟುಂಬದವರು ಹಾಗು ಸ್ನೇಹಿತರ ಬಳಿ ಶೇರ್ ಮಾಡೋದನ್ನು ಮರೀಬೇಡಿ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..