2279

ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಕೆಲವು ಅಂಶಗಳು

ಸಂವಿದಾನ ಶಿಲ್ಪಿ ಡಾ|| ಬೀ. ಆರ್ . ಅಂಬೇಡ್ಕರ ಬಗ್ಗೆ ನಮಗೆ ಕೆಲವೊಂದು ವಿಷಯಗಳು ಗೊತ್ತಿರಲಿಕ್ಕಿಲ್ಲ . ಗೊತ್ತಿರುವುದು ಕೆಲವೇ ಕೆಲವು ಅಂಶಗಳು . ಅದೂ ಸಹ ಪ್ರೈಮರಿ ಸ್ಕೂಲ್ ಅಲ್ಲೋ ಅಥವಾ ಹೈ ಸ್ಕೂಲ್ ಅಲ್ಲೋ ಓದಿರೋದು ಬಿಟ್ಟರೆ ಅವರ ಬಗ್ಗೆ ಜಾಸ್ತಿ ತಿಳಿದುಕೊಳ್ಳುವ ಪ್ರಯತ್ನ ಕೆಲವೇ ಕೆಲವು ಜನರು ಮಾಡಿರುತ್ತಾರೆ .

ನಾವೆಲ್ಲಾ ಅಂಬೇಡ್ಕರ ಬಗ್ಗೆ ಒಂದು ವಿಷಯದ ಬಗ್ಗೆ ಕೋಪ ತೋರಿಸುತ್ತೇವೆ . ಅದುವೇ RESERVATION . ಆದರೆ ಅದಕ್ಕಿಂತ ಮೇಲಾಗಿ ಅವರು ದೇಶಕ್ಕೆ ಏನೆಲ್ಲಾ ಒಳ್ಳೆಯದನ್ನು ಮಾಡಿದ್ದಾರೆ ಅನ್ನುವುದು ನಮಗೂ ಸರಿಯಾಗಿ ಗೊತ್ತಿರಲಿಕ್ಕಿಲ್ಲ . ಯಾಕೆ ಅಂದರೆ ಸಂಕುಚಿತ ಯೋಚನೆಗಳು ಹಾಗು ಆ ಯೋಚನೆಗಳ ಮನಸ್ಸುಗಳು,ಇತಿಹಾಸ ಪುಸ್ತಕಗಳು ಅವರ ದೊಡ್ಡ ದೊಡ್ಡ ಕೊಡುಗೆಗಳನ್ನು ಜನರಿಗೆ ಸರಿಯಾಗಿ ತಿಳಿಸುವಲ್ಲಿ ಸೋತಿವೆ .

ಬ್ರಿಟಿಷರು ಭಾರತೀಯರಲ್ಲಿ 12 ಘಂಟೆಗಳಿಗೂ ಜಾಸ್ತಿ ದುಡಿಸಿಕೊಳ್ಳುತ್ತಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 9 – 5 working hours ನ ಜಾರಿಗೆ ತರುವಲ್ಲಿ ಅಪಾರ ಶ್ರಮ ವಹಿಸಿದ್ದಾರೆ . ಅವರ ಮುಂದಾಲೋಚನೆಯೇ ಇಂದು ನಾವೆಲ್ಲಾ ಕೇವಲ 8 ಘಂಟೆ ಕೆಲಸ ಮಾಡುವ ಹಾಗಿದೆ . ಇಲ್ಲ ಅಂದಿದ್ದರೆ 12 ಘಂಟೆಗಳಿಗೂ ಮಿಕ್ಕಿ ನಾವು official ಆಗಿ ಕೆಲಸ ಮಾಡ ಬೇಕಿತ್ತು . ಇನ್ನೂ ಇದೆ ರೀತಿ reserve ಬ್ಯಾಂಕ್ of ಇಂಡಿಯಾ ಯಾಕೆ ಮತ್ತೆ ಹೇಗೆ ಅಸ್ತಿತ್ವಕ್ಕೆ ಬಂತು ಎನ್ನುವುದರ ಬಗ್ಗೆ ಕನ್ನಡ ಚಿತ್ರ ನಿರ್ದೇಶಕ ಗಿರಿರಾಜ್ ಬೀ . ಎಂ ಅವರು neat and fine ಆಗಿ ಈ ವೀಡಿಯೊ ಅಲ್ಲಿ explain ಮಾಡಿದ್ದಾರೆ .ಅದರ ಜೊತೆ ಜೊತೆಗೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ . ನೀವು ಇದನ್ನು ಒಮ್ಮೆಯಾದರೂ ನೋಡಲೇಬೇಕು

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..