1629

ಸೆಂಚುರಿ ಗೌಡರ ತಿಥಿ ಕೆಲವೇ ದಿನಗಳಲ್ಲಿ ..

ರಿಯಲಿಸ್ಟಿಕ್ ಆಗಿ ಚಿತ್ರ ಬರೋದೆ ಅಪರೂಪ . ಅಂಥದ್ದರಲ್ಲೇ ಗ್ರಾಮೀಣ ಸೊಗಡಿನ ದೈನಂದಿನ ಆಗು ಹೋಗುಗಳ ಮೇಲೆ ಚಿತ್ರಿತವಾದ ಚಿತ್ರ ” ತಿಥಿ “. ಈ ಚಿತ್ರ ಈಗಾಗಲೇ ಬೆಂಗಳೂರು ಫಿಲಂ ಫೆಸ್ಟಿವಲ್ ಅಲ್ಲಿ ಅಪಾರ ಮನ್ನಣೆ ಗಳಿಸಿದೆ . ಹಾಗೆ ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಹೆಸರು ಹಾಗು ಪ್ರಶಸ್ತಿಗಳನ್ನು ಬಾಚಿಕೊಂಡಿದೆ . ಆ ಚಿತ್ರದ ಮೊದಲ ಟ್ರೈಲರ್ ತುಂಬಾನೇ ಚೆನ್ನಾಗಿದೆ . ಅದನ್ನು ಇಲ್ಲಿ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..