1761

ರಿಸಲ್ಟ್ ಬಂದ್ ಮೇಲೆ ನೀವು ಗಮನಿಸಿರುವ types of students

1.95% ಮಾರ್ಕ್ಸ್ ಬಂದ್ರೂ ಬೆಡ್ ಶೀಟ್ ಹೊದ್ಕೊಂಡು ಗೊಳೋ ಅಂತ ಅಳೋರು


2.ಫೇಲ್ ಆದ್ರೂ ಆರಾಮ್ ಆಗಿರೋರು

3.99% ಮಾರ್ಕ್ಸ್ ಬಂದ್ರೂ revaluation ದುಡ್ ಖರ್ಚ್ ಮಾಡೋರು


4.ಇದೊಂದ್ ಸಬ್ಜೆಕ್ಟ್ ಪಕ್ಕಾ ಹೊಗೆ ಅಂತ ಅಂದ್ಕೊಂಡಿದ್ದೂ ರಿಸಲ್ಟ್ ಬಂದಾಗ ಪಾಸ್ ಆಗಿದ್ದದ್ದನ್ನ ನೋಡಿ ಶಾಕ್ ಆಗೋರು


5. ಈ ಸಲ ಪಕ್ಕಾ ಫೇಲ್ ಆಗ್ತೀನಿ ಅಂತ ಪಾಸ್ ಆಗಿ ಶಾಕ್ ಕೊಡೋರು


6.ಪಕ್ಕಾ ನಾನೇ topper ಆಗ್ತೀನಿ ಅಂತ ಕಾನ್ಫಿಡೆನ್ಸ್ ಇಟ್ಕೊಂಡು ಹಾಗೇನೇ topper ಆಗಿ ಹೊರಬರೋ ಸ್ಟೂಡೆಂಟ್ಸ್


7.ಬುಕ್ ಅಲ್ಲಿ ಹೇಗಿದ್ಯೋ ಹಾಗೆ ಬರ್ದು 99 /100 ಮಾರ್ಕ್ಸ್ ತೆಗೆದ್ರೂ , ಒಂದ್ ಮಾರ್ಕ್ಸ್ ಬರ್ಲಿಲ್ವಲ್ಲ ಅಂತ ಉರ್ಕೋಳ್ಳೋ ಆತ್ಮಗಳು

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..