625

ದಯವಿಟ್ಟು ಗಮನಿಸಿ : ಈ ಹಾಡು ನಿಮ್ಮನ್ನು ಸಂಗೀತ ಲೋಕದಲ್ಲಿ ತೇಲಿಸದೆ ಇರಲಾರದು

ದಯವಿಟ್ಟು ಗಮನಿಸಿ ಎಂಬ ವಿಶಿಷ್ಟ ಟೈಟಲ್ ಇಟ್ಟುಕೊಂಡು ಹೊಸಬರ ತಂಡ ತಯಾರಿಸಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ . ..ಚಿತ್ರ ತಂಡ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಕೌತುಕವನ್ನು ಇನ್ನಷ್ಟು ಇಮ್ಮಡಿಯಾಗಿಸುತ್ತಿದೆ . ವಶಿಷ್ಠ ಸಿಂಹ ಎಂಬ ಅದ್ಭುತ ನಟ ಹಾಗು ಕಂಠ ಸಿರಿಯ ಕಲಾವಿದ unplugged ವರ್ಷನ್ ಗೆ ಹಾಡಿದ್ದಾರೆ ..ಎಷ್ಟು ಅದ್ಭುತವಾಗಿ ಹಾಡಿದ್ದಾರೆ ಅಂದರೆ ಪದೇ ಪದೇ ಕೇಳಬೇಕೆನಿಸುತ್ತದೆ ..

ಸಂಗೀತ ನಿರ್ದೇಶನ ಮಾಡಿದವರು ಯಾರು ಗೊತ್ತಾ ? that is none other than J. Anoop Sileen . ಅನೂಪ್ ಸೀಳಿನ್ ಮಿದುಳಿನಲ್ಲಿ ಅದ್ಭುತ ಟ್ಯೂನ್ಗಳು ಇದ್ದಾವೆ .. ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳಿಗೆ ಒರಿಜಿನಲ್ , ಅದ್ಭುತ ಹಾಡುಗಳು ಬೇಕಾದರೆ ಮೊದಲು ನೋಡಬೇಕಾದ ಹೆಸರೇ ಅನೂಪ್ .. ದಯವಿಟ್ಟು ಗಮನಿಸಿ ಎಂಬ ಚಿತ್ರದ ಈ ಹಾಡನ್ನು ಇಲ್ಲಿ ನೋಡಿ

ಈ ಹಾಡಿನ ಲಿಂಕ್ JP music ಮ್ಯೂಸಿಕ್ ಕಂಪನಿಗೆ ಸೇರಿದ್ದು . ಅವರ youtube ಲಿಂಕ್ ಅನ್ನು ನಾವು ಇಲ್ಲಿ ಶೇರ್ ಮಾಡಿದ್ದೇವೆ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..