1123

10 ಹ್ಹಹ್ಹಹಹ Moments of Life feat ಜಗ್ಗಣ್ಣ

  • By Guest Writer
  • Saturday, March 18th, 2017
  • Things You Should Know

ಕನ್ನಡದ ನವರಸ ನಾಯಕ ಜಗ್ಗೇಶ್ ಅವರು ತಮ್ಮದೇ ಮ್ಯಾನರಿಸಂ ನಿಂದ ಹೆಸರಾದವರು. ಕೌಟುಂಬಿಕ, ಸಾಮಾಜಿಕ, ಶೃಂಗಾರ, ವಿಲನ್ ಹೀಗೆ ಹಲವಾರು ಪಾತ್ರಗಳನ್ನು ಮಾಡಿ ನವರಸ ನಾಯಕ ಅನಿಸಿಕೊಂಡರೂ ಹಾಸ್ಯ ಪಾತ್ರಗಳಿಂದ ಸ್ವಲ್ಪ ಜಾಸ್ತಿ ನೋಟೆಡ್ ಆಗಿದ್ದಾರೆ ಎಂಬುದು ಸತ್ಯ. ನಮ್ಮ ಜೀವನದಲ್ಲಿ ಹಲವಾರು ಹ್ಹ ಹ್ಹ ಹ್ಹ ಸನ್ನಿವೇಶಗಳು ಬಂದು ಹೋಗುತ್ತವೆ,

1. ನಮ್ಮದು ಎರಡು subject ಫೇಲ್ ಆಗಿದೆ ಅಂತ ಬೇಜಾರಾಗಿದ್ದಾಗ, ನಮ್ ಗೆಳೆಯ ಅವನದ್ದು ಮೂರು ವಿಷಯ ಹೊಗೆ ಆಗಿದೆ ಎಂದು ತಿಳಿದಾಗ

2

2. ಕ್ಲಾಸಲ್ಲಿ ಗುಸುಗುಸು ಪಿಸುಪಿಸು ಅಂತ ನಾವು ಜೋಕ್ ಮಾಡಿ, ಮೇಷ್ಟ್ರ ಕೈಲಿ ನಾವು ಸಿಕ್ಕಿ ಹಾಕ್ಕೊಂಡಾಗ

6

3. ನಾವಿಬ್ಬರೂ ಒಂದು ಬೈಕಲ್ಲಿ, ನಮ್ ಫ್ರೆಂಡ್ಸ್ ಇನ್ನಿಬ್ಬರು ಇನ್ನೊಂದು ಬೈಕಲ್ಲಿ ಹೋಗುವಾಗ ಪೊಲೀಸ್ ಲೈಸನ್ಸ್ ಇಲ್ಲದ ನಮ್ ಗಾಡಿನ ಹಿಡಿದು ಪೊಲೀಸ್ ಫೈನ್ ಕಟ್ಟೋಕೆ ಹೇಳಿದಾಗ ಹೆವಿ ಎಮೋಷನಲ್ expressions  ಕೊಡೋವಾಗ

7

4. ಗ್ಯಾಂಗಲ್ಲಿರೋ ಸಾಧು ಗೆಳೆಯ ಮೊದಲು ಮದುವೆ ಎಂಬ ಹಳ್ಳಕ್ಕೆ ಬಿದ್ದು ಸಾಧು ಕೋಕಿಲ ಆದಾಗ

10

5.ನಮ್ಮ  ಮೆಚ್ಚಿನ ಹೀರೋ ಅಭಿನಯದ ಚಿತ್ರ ಫ್ಲಾಪ್ ಅಂತಾದಾಗ-“ಅದ್ ಹೆಂಗೆ ಸಾಧ್ಯಾ ? ಡಾನ್ಸ್ ಇದ್ದಿತ್ತು ..ಫೈಟ್ ಇದ್ದಿತ್ತು .. ಆದ್ರೂ ಹೆಂಗ್ ಫ್ಲಾಪ್ ಆಯಿತು ”

3

6.  ಪ್ರಪೋಸ್ ಮಾಡಲು ಹೋದಾಗ ನಮ್ಮ ಕ್ರಷ್ “ಅಣ್ಣ” ಎಂದು ಕರೆದಾಗ

5

7. ನಾವು ತಿಂಡಿ ಊಟ ಬಿಟ್ಟು ನಮ್ಮ ಹುಡುಗಿಗೆ ಗಿಫ್ಟ್ ಕೊಡಿಸಬೇಕು ಅಂತ ದುಡ್ಡು ಕೂಡಿಟ್ಟುಕೊಂಡು ಮರು ದಿನ ಬಂಗಾರದ ಅಂಗಡಿಗೆ ಹೋಗುವ ಯೋಜನೆಯಲ್ಲಿದ್ದಾಗ ಈ ದಿನ ನೋಟ್ ಬ್ಯಾನ್ ಆದಾಗ..

4

8. ಎಣ್ಣಿ ಗುಂಗಲ್ಲಿ ಹೇಳಬಾರದ awkward ಮತ್ತು embarrassing ಸನ್ನಿವೇಶಗಳನ್ನು ಗೆಳೆಯ ಹೇಳಿಕೊಂಡಾಗ-“ನೀನ್ ಅಮಿಕೊಂಡ್ ಇರಪ್ಪ ಸ್ವಲ್ಪ ”

9

9. ಯಾರಿಗೂ ಹೇಳದೆ ಗೆಳೆಯ ಸೀಕ್ರೆಟ್ ಆಗಿ‌ ಚಾಟ್ ಮಾಡುತ್ತಿದ್ದ ಹುಡುಗಿ ಫೇಕ್ ಅಕೌಂಟ್ ಅಂತ ಗೊತ್ತಾದಾಗ-Oh my godzillaaa!!!

8

10. ಫ್ರೆಂಡ್ಸ್ ಎಲ್ಲ ಸೇರ್ಕೊಂಡು ನಮ್ಮನ್ನು ಹೆವಿ ಆಗಿ ತಮಾಷೆ ಮಾಡ್ಕೊಂಡು ರುಬ್ಬುತ್ತ ಇರ್ಬೇಕಾದ್ರೆ , ನಮ್ಮ crush ಕೂಡ ಅವರ ಗ್ಯಾಂಗ್ ಸೇರಿ   ರುಬ್ಬೋಕೆ ಶುರು ಮಾಡಿದಾಗ

1

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..