TEACHER’S DAY

1211

ಈಗಿನ ಮಕ್ಕಳ attitude ಹೇಗೆ ಅಂದ್ರೆ, ಎಲ್ಲದಕ್ಕೂ “ಗುರು ಯಾಕ್ ಬೇಕು ?? ನಮ್ಗೆ google ಇದೆ ಸಾಕು” ಅಂತಾರೆ.. but ಅವರಿಗೆ ಗೊತ್ತಿಲ್ಲ, ಒಂದು ತರಗತಿ ಅಲ್ಲಿ ಬರೀ ಪಾಠ ಅಲ್ಲ, ಇನ್ನೂ ಎಷ್ಟೋ ವಿಚಾರಗಳು ಇರತ್ತೆ ಕಲಿಯೋಕೆ ಅಂತ

ಸಾ ಪಾ ಸಾ..

1379

ಕಿಟಕಿಯಿಂದಲೇ ಅಮ್ಮ ಮಾಡುತ್ತಿದ್ದ ಅಡುಗೆಯ ಘಮಲು ಬರುತ್ತಿತ್ತು. ಅಮ್ಮನ ಕೈ ರುಚಿಯನ್ನು ನೆನೆದೇ ಅವಳ ಬಾಯಲ್ಲಿ ನೀರೂರಿತು. ಬಿಸಿ ಪರೋಟಗೆ ಅಪ್ಪ ಪ್ರೀತಿ ಇಂದ ಬೆಣ್ಣೆ ಹಾಕ್ತಾ ಇದ್ರೆ, ‘diet ಮನೆ ಹಾಳಾಗಲಿ’ ಅಂತ ನೆಮ್ಮದಿ ಇಂದ ಹೊಟ್ಟೆ ತುಂಬಾ ತಿಂದಳು

ಪೋಮ್ ಪೋಮ್

1959

ಬೆಂಗಳೂರಲ್ಲಿ ಗಾಡಿ ಓಡಿಸೋದು ನನ್ನಂತೋರಿಗೆ ದೊಡ್ಡ ಸಾಹಸನೇ !! ಏನ್ ಮಾಡೋದು … ಹೊಟ್ಟೆ ಪಾಡು…..

ಜಯನಗರದ jackpot ಜಾಕಿ!!

3857

ನಾನ್ ಅವತ್ತೇ ಹೇಳ್ದೆ ನಿಂಗೆ.. ಬೇಡಾ ಅಂತ.. ಜಾಕಿ ಜಾಕಿ ಅನ್ಕೊಂಡು ಹೋದೆ ನೀನು!! ಈಗ ನೋಡು !! 🙁 😛 😀

ಪ್ರೇಮ ಗೀಮ ಜಾನೇ ದೋ

3052

ಪ್ರೀತಿ ಇಲ್ಲದ ಮೇಲಿನ ನಮ್ಮ ನಿರ್ಧಾರಗಳು ಯಾವ ರೀತಿಯದ್ದು ಎಂಬುದು ನಮ್ಮನ್ನು define ಮಾಡುತ್ತದೆ. ಎಷ್ಟೇ ಆಗಲಿ ಈ ಜೀವನ ತುಂಬಾ ಚಿಕ್ಕದು, ನಗೋಣ, ನಗು ಹಂಚೋಣ, ಹಾಗೇ ತುಸು ಪ್ರೀತಿಯನ್ನು.

Arrange Marriage ಅವಾಂತರಗಳು

4899

ಫೋಟೋ ಅಲ್ಲಿ ನೋಡಿದ್ ಹುಡುಗ ಕನ್ನಡಕ ಹಾಕಿರಲಿಲ್ಲ.. low angle ಅಲ್ಲಿ .. ಎಲ್ಲೋ ಬೆಟ್ಟದ ಮೇಲೆ .. ಕಲ್ಲಿನ ಕೆಳಗೆ ಫೋಟೋ ತೆಗೆಸಿದ್ರಿಂದ , ಆ background ಗೆ, ಹುಡುಗನಿಗೆ ಒಳ್ಳೆ body ಇದೆ ಅನ್ಕೊಂಡಿದ್ವಿ .

KGF ಚಿತ್ರಕ್ಕೆ FDFS ಟಿಕೆಟ್ ಸಿಗದೇ ಹತಾಶನಾಗಿ Stay order ತಂದ ಹಾಲುಗಲ್ಲದ ಯುವಕ

2818

Facebook ಅಲ್ಲಿ KGF FDFS ಟಿಕೆಟ್ ಪೋಸ್ಟ್ ಮಾಡೋಕೆ ಸಾಧ್ಯ ಆಗಿಲ್ಲದಿದ್ದಕ್ಕೆ ಸ್ಟೇ ಆರ್ಡರ್ ತಂದ ಯುವಕ

“ಅಪ್ಪ” ಆ ಶಬ್ದದಲ್ಲಿಯೇ ಅದೇನೋ ಅಪರಿಮಿತ ಶಕ್ತಿ

4098

“ಅಪ್ಪ” ಆ ಶಬ್ದದಲ್ಲಿಯೇ ಅದೇನೋ ಅಪರಿಮಿತ ಶಕ್ತಿ ಅಡಗಿದೆ.ಭಯ ಮತ್ತು ಪ್ರೀತಿ ಎನ್ನುವ ಎರಡೂ ಒಂದು ಪದ ಕೇಳಿದ ತಕ್ಷಣ ಬರುತ್ತದೆ