ನಮ್ಮ ಬಗ್ಗೆ

ಊಟಕ್ಕೆ ಉಪ್ಪು ಹೇಗೆ ರುಚಿ ಹೆಚ್ಚು ಮಾಡುತ್ತದೆಯೋ ಹಾಗೆ creativity ಇದ್ರೆ ಮಾತ್ರ ಜನರನ್ನು ಗಂಟೆಗಟ್ಟಲೆ ಯಾವುದೇ ಹರಟೆಯಲ್ಲಿ ಬೋರ್ ಹೊಡೆಸದೇ ಕೂರಿಸ್ಬೋದು . ನಾವು ಕೂಡ ಹಾಗೆ !!. ಕೆಲವು engineers , ಕೆಲವು ಸಾಹಿತ್ಯಾಸಕ್ತರು ,ಇನ್ ಕೆಲವು highly ಕ್ರಿಯೇಟಿವ್ and fun loving ಬಿಸಿ ರಕ್ತದ ಯುವಕರು ಸೇರ್ಕೊಂಡು ನಿಮಗೆ ಒಳ್ಳೊಳ್ಳೆ ಮಜಾ ಇರೋ contents ಕೊಡ್ತಾ ಇರ್ತೀವಿ . ನೀವ್ ಖುಷಿ ಖುಷಿಯಲ್ಲಿ ಓದ್ತಾ enjoy ಮಾಡಿ.