Instagram Reels ಮತ್ತು YouTube Videos: ನಿಮ್ಮ Productivity ಮೇಲೆ ಬಿಕ್ಕಟ್ಟು ಹೇಗೆ ಉಂಟುಮಾಡುತ್ತಿದೆ? ಇಲ್ಲಿದೆ ಪರಿಹಾರ!
455
ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋಗಳ ಬಗ್ಗೆ: ನಿಮ್ಮ ಉತ್ಪಾದಕತೆಯ ಮೇಲೆ ಪರಿಣಾಮ ಮತ್ತು ವಿವರಣೆ…
TEACHER’S DAY
1604
ಈಗಿನ ಮಕ್ಕಳ attitude ಹೇಗೆ ಅಂದ್ರೆ, ಎಲ್ಲದಕ್ಕೂ “ಗುರು ಯಾಕ್ ಬೇಕು ?? ನಮ್ಗೆ google ಇದೆ ಸಾಕು” ಅಂತಾರೆ.. but ಅವರಿಗೆ ಗೊತ್ತಿಲ್ಲ, ಒಂದು ತರಗತಿ ಅಲ್ಲಿ ಬರೀ ಪಾಠ ಅಲ್ಲ, ಇನ್ನೂ ಎಷ್ಟೋ ವಿಚಾರಗಳು ಇರತ್ತೆ ಕಲಿಯೋಕೆ ಅಂತ
ಸಾ ಪಾ ಸಾ..
1753
ಕಿಟಕಿಯಿಂದಲೇ ಅಮ್ಮ ಮಾಡುತ್ತಿದ್ದ ಅಡುಗೆಯ ಘಮಲು ಬರುತ್ತಿತ್ತು. ಅಮ್ಮನ ಕೈ ರುಚಿಯನ್ನು ನೆನೆದೇ ಅವಳ ಬಾಯಲ್ಲಿ ನೀರೂರಿತು. ಬಿಸಿ ಪರೋಟಗೆ ಅಪ್ಪ ಪ್ರೀತಿ ಇಂದ ಬೆಣ್ಣೆ ಹಾಕ್ತಾ ಇದ್ರೆ, ‘diet ಮನೆ ಹಾಳಾಗಲಿ’ ಅಂತ ನೆಮ್ಮದಿ ಇಂದ ಹೊಟ್ಟೆ ತುಂಬಾ ತಿಂದಳು
ಪ್ರೀತಿ ಇಲ್ಲದ ಮೇಲಿನ ನಮ್ಮ ನಿರ್ಧಾರಗಳು ಯಾವ ರೀತಿಯದ್ದು ಎಂಬುದು ನಮ್ಮನ್ನು define ಮಾಡುತ್ತದೆ. ಎಷ್ಟೇ ಆಗಲಿ ಈ ಜೀವನ ತುಂಬಾ ಚಿಕ್ಕದು, ನಗೋಣ, ನಗು ಹಂಚೋಣ, ಹಾಗೇ ತುಸು ಪ್ರೀತಿಯನ್ನು.
Arrange Marriage ಅವಾಂತರಗಳು
5307
ಫೋಟೋ ಅಲ್ಲಿ ನೋಡಿದ್ ಹುಡುಗ ಕನ್ನಡಕ ಹಾಕಿರಲಿಲ್ಲ.. low angle ಅಲ್ಲಿ .. ಎಲ್ಲೋ ಬೆಟ್ಟದ ಮೇಲೆ .. ಕಲ್ಲಿನ ಕೆಳಗೆ ಫೋಟೋ ತೆಗೆಸಿದ್ರಿಂದ , ಆ background ಗೆ, ಹುಡುಗನಿಗೆ ಒಳ್ಳೆ body ಇದೆ ಅನ್ಕೊಂಡಿದ್ವಿ .
KGF ಚಿತ್ರಕ್ಕೆ FDFS ಟಿಕೆಟ್ ಸಿಗದೇ ಹತಾಶನಾಗಿ Stay order ತಂದ ಹಾಲುಗಲ್ಲದ ಯುವಕ
3068
Facebook ಅಲ್ಲಿ KGF FDFS ಟಿಕೆಟ್ ಪೋಸ್ಟ್ ಮಾಡೋಕೆ ಸಾಧ್ಯ ಆಗಿಲ್ಲದಿದ್ದಕ್ಕೆ ಸ್ಟೇ ಆರ್ಡರ್ ತಂದ ಯುವಕ