ಈಗಿನ ಮಕ್ಕಳ attitude ಹೇಗೆ ಅಂದ್ರೆ, ಎಲ್ಲದಕ್ಕೂ “ಗುರು ಯಾಕ್ ಬೇಕು ?? ನಮ್ಗೆ google ಇದೆ ಸಾಕು” ಅಂತಾರೆ.. but ಅವರಿಗೆ ಗೊತ್ತಿಲ್ಲ, ಒಂದು ತರಗತಿ ಅಲ್ಲಿ ಬರೀ ಪಾಠ ಅಲ್ಲ, ಇನ್ನೂ ಎಷ್ಟೋ ವಿಚಾರಗಳು ಇರತ್ತೆ ಕಲಿಯೋಕೆ ಅಂತ
ಸಾ ಪಾ ಸಾ..
1717
ಕಿಟಕಿಯಿಂದಲೇ ಅಮ್ಮ ಮಾಡುತ್ತಿದ್ದ ಅಡುಗೆಯ ಘಮಲು ಬರುತ್ತಿತ್ತು. ಅಮ್ಮನ ಕೈ ರುಚಿಯನ್ನು ನೆನೆದೇ ಅವಳ ಬಾಯಲ್ಲಿ ನೀರೂರಿತು. ಬಿಸಿ ಪರೋಟಗೆ ಅಪ್ಪ ಪ್ರೀತಿ ಇಂದ ಬೆಣ್ಣೆ ಹಾಕ್ತಾ ಇದ್ರೆ, ‘diet ಮನೆ ಹಾಳಾಗಲಿ’ ಅಂತ ನೆಮ್ಮದಿ ಇಂದ ಹೊಟ್ಟೆ ತುಂಬಾ ತಿಂದಳು