ಲೇಖಕರ ಕುರಿತು

Bhavatarini Rao

TEACHER’S DAY

2767

ಈಗಿನ ಮಕ್ಕಳ attitude ಹೇಗೆ ಅಂದ್ರೆ, ಎಲ್ಲದಕ್ಕೂ “ಗುರು ಯಾಕ್ ಬೇಕು ?? ನಮ್ಗೆ google ಇದೆ ಸಾಕು” ಅಂತಾರೆ.. but ಅವರಿಗೆ ಗೊತ್ತಿಲ್ಲ, ಒಂದು ತರಗತಿ ಅಲ್ಲಿ ಬರೀ ಪಾಠ ಅಲ್ಲ, ಇನ್ನೂ ಎಷ್ಟೋ ವಿಚಾರಗಳು ಇರತ್ತೆ ಕಲಿಯೋಕೆ ಅಂತ

ಸಾ ಪಾ ಸಾ..

2888

ಕಿಟಕಿಯಿಂದಲೇ ಅಮ್ಮ ಮಾಡುತ್ತಿದ್ದ ಅಡುಗೆಯ ಘಮಲು ಬರುತ್ತಿತ್ತು. ಅಮ್ಮನ ಕೈ ರುಚಿಯನ್ನು ನೆನೆದೇ ಅವಳ ಬಾಯಲ್ಲಿ ನೀರೂರಿತು. ಬಿಸಿ ಪರೋಟಗೆ ಅಪ್ಪ ಪ್ರೀತಿ ಇಂದ ಬೆಣ್ಣೆ ಹಾಕ್ತಾ ಇದ್ರೆ, ‘diet ಮನೆ ಹಾಳಾಗಲಿ’ ಅಂತ ನೆಮ್ಮದಿ ಇಂದ ಹೊಟ್ಟೆ ತುಂಬಾ ತಿಂದಳು

ಪೋಮ್ ಪೋಮ್

3163

ಬೆಂಗಳೂರಲ್ಲಿ ಗಾಡಿ ಓಡಿಸೋದು ನನ್ನಂತೋರಿಗೆ ದೊಡ್ಡ ಸಾಹಸನೇ !! ಏನ್ ಮಾಡೋದು … ಹೊಟ್ಟೆ ಪಾಡು…..

ಜಯನಗರದ jackpot ಜಾಕಿ!!

5431

ನಾನ್ ಅವತ್ತೇ ಹೇಳ್ದೆ ನಿಂಗೆ.. ಬೇಡಾ ಅಂತ.. ಜಾಕಿ ಜಾಕಿ ಅನ್ಕೊಂಡು ಹೋದೆ ನೀನು!! ಈಗ ನೋಡು !! 🙁 😛 😀

Arrange Marriage ಅವಾಂತರಗಳು-Part2

5472

facebook profile ನೋಡಣ ಅಂತ ತೆಗೆದರೆ.. ಯಾಕೆ ಕೇಳ್ತೀರಾ !!?? ಅವನ dp ನೂ ಪಪ್ಪು .. cover pic ಊ ಪಪ್ಪು

ಅಮಂಗಳ

6097

ನಿಂಗೆ ಅಷ್ಟೂ ಗೊತ್ತಾಗಲ್ವಾ? ಯಾರ್ ಹತ್ರ ಏನ್ ಕೇಳ್ಬೇಕು ಅಂತ. ಆಂಟಿ ಗೆ husband ಇಲ್ಲ