ಕಾಲಕಳೆದಂತೆ ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಅವಸಾನ ಹೊಂದುತ್ತಿವೆ ಎಂದೆನಿಸುತ್ತಿದೆ.
ಅನ್ನ ಎಷ್ಟಿದ್ದರೇನು? ಹಸಿವಿಲ್ಲದ ಮನುಜನಿಗೆ
2858
ಮಹಾರಾಜ ಹೇಳಿದ-“ನೀನು ಗುಡಿಸಿಲಿನಲ್ಲಿದ್ದರೂ ಅರಮನೆಯ ಅರಸನಂತಿರುವೆ ನಾನು ಅರಮನೆಯಲ್ಲಿದ್ದರೂ ಗುಡಿಸಿಲಿನಲ್ಲಿದ್ದಂತೆಯೇ ಇರುವೆನು.
ಕಾಲೇಜು ಜೀವನ ..ಖಾಲಿಯಾಗದ ಮನ
3395
,ಮಲಗಲು ಹೋದಾಗ ವಾಟ್ಸಾಪಿನ ಕರೆಗೆ ಒಗೊಟ್ಟೂ,ಕಾಲೇಜ್ ಗುಂಪಿನಲ್ಲಿ ಶುಭರಾತ್ರಿ ಮೆಸೇಜ್ ಸುರಿಸಿ,ಮೊಬೈಲ್ ಚಾರ್ಜಿಗಿರಿಸಿ,ನಿದ್ರೆಗೆ ಜಾರುವಾಗ ವಾಟ್ಸಾಪಿನ ಲಾಸ್ಟ್ ಸೀನ್ ೧೧.೨೩ ತೋರಿಸುತ್ತಿತ್ತು.
ನೈತಿಕ ಚೌಕಟ್ಟಿನ ಮಧ್ಯೆ ಸತ್ತು ಹೋಗುವ ಮನದಾಸೆ
2733
“ನೂರು ಸಾಲು ಓದಿದಾಗ ಒಂದು ಸಾಲು ಬರೆಯಬಹುದು” ಅಂತ. ಯಾವುದೋ ಒಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯಬೇಕಾದರೆ ಅದರ ಬಗೆಗಿನ ಮಾಹಿತಿ ಸಂಗ್ರಹ ನಾವು ಹೇಳುವ ಭಾಷೆಗಿಂತ ಹೆಚ್ಚು ಮಹತ್ವದ್ದಾಗಿರುತ್ತದೆ
A Working day-Daily ಆಫೀಸಿಗೆ ಹೋಗೋರಿಗೆ
3987
ಒಂದರ ಮೇಲೊಂದು ಅಡ್ಡಾದಿಡ್ಡಿಯಾಗಿ ಮಲಗಿರುವ ಫ್ಲೈಓವರ್ಸ್,ಬೆಳ್ಳಗೆ ಕಾಣುತ್ತಿರುವ ಕಪ್ಪು ರಾಜಕಾರಿಣಿಯ ಪೋಸ್ಟರ್,ಬಸ್ಸು ಬರುತ್ತಲೇ ಮುಗಿ ಬಿದ್ದ ಜನ
ಬುತ್ತಿ ಡಬ್ಬಿಯಲ್ಲಿ ಭಾವಮೃಷ್ಟಾನ್ನ,ಪತ್ರ ಸಾಂತ್ವನ
2483
“ಕೆಲವೊಮ್ಮೆ ದಾರಿ ತಪ್ಪಿದ ಪಯಣ ಕೂಡಾ ಸರಿಯಾದ ನಿಲ್ದಾಣಕ್ಕೆ ಸೇರಿಸುತ್ತದೆ.” ಪತ್ರ ಎಂಬುದು ಸತ್ತು ಯಾವುದೋ ಕಾಲವಾಯ್ತು. ಈಗಿನ ಪ್ರೇಮಗಳಲ್ಲಿ ಸದೃಢತೆ ಕಡಿಮೆಯಾಗಿರುವುದಕ್ಕೂ ನಮ್ಮಲ್ಲಿನ ಹಪಹಪಿಯೇ ಕಾರಣ.