2106

ವಿಷಯ ಗೊತ್ತಿಲ್ಲದೇ, ನನಗೆ ಎಲ್ಲಾ ಗೊತ್ತು ಅಂದ್ರೆ ಆಗುವ problems !!

  • By Mohan Shetty N
  • Thursday, February 11th, 2016
  • Things You Should Know

೧. ಯಾರಾದ್ರೂ ಅದರ ಬಗ್ಗೆ ಕೇಳಿದ್ರೆ topic change ಮಾಡ್ಲಿಕ್ಕೆ ಶುರು 

ಬೀಸುವ ದೊಣ್ಣೆ ತಪ್ಪಿದ್ರೆ ಸಾವಿರ ವರುಷ ಆಯುಷ ಅನ್ನೋ ಹಾಗೆ, ಯಾರಾದ್ರೂ ಕೇಳಿದ್ರೆ ಸುಮ್ನೆ ತಲೆ ನೋವು ಅಂತ topic change.

topic change

೨. ಮಾತಾಡ್ ಬೇಕಾದರೆ ಎಲ್ಲಿ ಸಿಕ್ಕಿ ಬೀಳ್ತಿನೋ ಅನ್ನೋ ಭಯ 

ಎಲ್ಲಾ ಸರಿ ನೀವು ವಿಷಯ ಬದಿಲಿಸೋದು ಕಷ್ಟ. ಅದರ ಬಗ್ಗೆ ಮಾತಾಡ್ ಬೇಕಾದರೆ ಎಲ್ಲಿ ತಮ್ಮ ಗುಟ್ಟು ಬಯಲಾಗುತ್ತೋ ಅಂತ ಭಯ.

hedrike

೩. ಅದೇ ವಿಷಯದಲ್ಲಿ expert ಇರುವರ ಜೊತೆ ಮಾತೇ ಇಲ್ಲ 

ಸುಮ್ನೆ ತಪ್ಪು ಹೇಳಿ red handed ಆಗಿ ಸಿಕ್ಕಿ ಬೀಳೋ ಬದಲು experts ಜೊತೆ ಸುಮ್ನಿರೋದು ಒಂದ್ ರೀತಿ ಒಳ್ಳೇದು.

escape

೪. ಅದೇ ವಿಷಯದ ಬಗ್ಗೆ  ಗೊತ್ತಿಲ್ಲದೇ ಇರುವವರ ಜೊತೆ ಭಾರಿ buildup 

ಯಾರು ಇಲ್ಲದೆ ಇರು ಊರಿಗೆ ತಾನೇ ರಾಜ ಅನ್ನೋ ಹಾಗೆ, ಏನೂ ಗೊತ್ತಿಲ್ಲದೇ ಇರುವವರ ಜೊತೆ ಭಾರಿ ಬುಇಲ್ದುಪ್. ಒಂದು ರೀತಿ ತಾನೇ god father  ಅಂತ.

stong anno pose

೫. ನಿಮ್ಮ ಗುಟ್ಟು ಗೊತ್ತಿರುವವರ ಹತ್ತಿರ ಯಾವಾಗ್ಲೂ silent .

ಇವರ ಜೊತೆ ನೀವು ಯಾವಾಗ್ಲು silent . ಸುಮ್ನೆ ಹಾರಾಡಿ ಸಿಕ್ಕಿ ಬೀಳು ಬದಲು, silent ಇದ್ದು, ಅವರು ಹೇಳಿದ್ದು ಕೇಳ್ತಾ ಇರ್ತೀರಾ.

silent

೬. ಅದೇ ವಿಷಯನ ಕಲಿಯೋಕೆ ಭಾರಿ ಕಷ್ಟಪಡ್ತಾ ಇರ್ತೀರಾ.

ಸುಮ್ಮ್ನೆಈ ಎಲ್ಲಾ ಕಷ್ಟಕ್ಕಿಂತ, ಆ ವಿಷಯನ ಕಲಿಯೋದು better ಅನ್ಸುತ್ತೆ . ಆದ್ರೆ try ಮಾಡೋದ್ ಬಿಟ್ಟು ಬೇರೇನೂ use ಇಲ್ಲ.

kastapadodu

೭. ಆ ವಿಷಯ ಗೊತ್ತಿರೋರನ್ನ silent ಆಗಿ follow ಮಾಡ್ತಿರ.

ಇದು ಇನ್ನೂ ಒಳ್ಳೆ ಕೆಲಸ. experts ಇರೋರನ್ನ ನೇರವಾಗಿ follow ಮಾಡೋದ್ ಕಷ್ಟ. ಆದ್ರೆ ಗುಟ್ಟಾಗಿ ಮಾಡಿದ್ರು ನಿಮ್ಗೆ ಬೇಕಾದ ವಿಷಯ ಸಿಗೋದೆ ಇಲ್ಲ.

bath room reading

೮. ಗೊತ್ತಿರದೇ ಇರೋರು ಏನಾದ್ರು ಕೇಳಿದ್ರೆ ತುಂಬಾ busy person ತರ pose  ಬೇರೆ.

ಯಾರಿಗೂ doubt ಬರಬಾರದು ಅನ್ನೋದು ನಿಮ್ ಉದ್ದೇಶ. ಹಾಗಾಗಿ ಈ ರೀತಿ pose ಕೊಡ್ಲೆ ಬೇಕಾಗುತ್ತೆ. ಒಂದ್ ರೀತಿ ಹವಾ maintain ಮಾಡಿದ್ ಹಾಗೆ.

busy person

೯. ಬೇರೆ ಯಾರೋ ನಿಮ್ ಹಾಗೆ ಇರೋ ವ್ಯಕ್ತಿ ಸಿಕ್ಕಿದ್ರೆ , ದೊಡ್ fight guarantee

ಸರಸ, ಸಲ್ಲಾಪ, ಸಮರ ದಲ್ಲಿ ಯಾವಾಗ್ಲೂ ಸಮಾನತೆ ಇರ್ಬೇಕು. ಒಂದೇ ರೀತಿ ಇರೋರು ಸಿಕ್ ಬಿಟ್ರೆ ನೋಡುವರ ಕಣ್ಣಿಗೆ ಹಬ್ಬ. ಯಾರು ಗೆಲ್ಲಲ್ಲ. ಯಾರು ಸೋಲಲ್ಲ .

ezK1TV

೧೦. ಏನೇ ಆದ್ರೂ ಕೊನೆಗೆ ಈ dialogue ಇದ್ದೆ ಇರುತ್ತೆ . “ಇನ್ನೂ ತುಂಬಾ ಇದೆ. next time ಹೇಳ್ತೆ !!”

ಕೆಳಗೆ ಬಿದ್ರು ಮೀಸೆ ಮಣ್ಣಾಗಿಲ್ಲ ಅನ್ನೋ ತರ, ಗೊತ್ತಿರೋ ಅಲ್ಪ ಸ್ವಲ್ಪ ಜೊತೆ, ಈ dialogue ಬೇರೆ .1

build up... kuyyodu

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..