2742

Nexus 5x ವಿಸ್ತ್ರತ ವಿವರಣೆ :

Google Nexus Phone ANDROID ಮಾರುಕಟ್ಟೆಯಲ್ಲಿರುವ ಉನ್ನತ ಮಟ್ಟದ ಫೋನ್ .ಈ ವರ್ಷ ನೆಕ್ಸಸ್ 6p ಹಾಗೂ ನೆಕ್ಸಸ್ 5x ಆವ್ರತ್ತಿಯ ಎರಡು ಫೋನ್ಮಾರುಕಟ್ಟೆಗೆ ಆಗಮಿಸಿದೆ.

nexus1

phone ನ ಮುಂಭಾಗದಲ್ಲಿ speaker ಇದೆ. .ಸ್ಕ್ರೀನಿನ ಸುತ್ತಲಿನ ಭಾಗ ಸ್ವಲ್ಪ ಏರಿಸಲಾಗಿದೆ. ಇದರಿಂದ ಫೋನನ್ನು ಕೆಳಮುಖವಾಗಿ ಇಟ್ಟಾಗ ಸ್ಕ್ರೀನಿಗೆ scratch ಆಗುವುದಿಲ್ಲ.ಫೋನ್ 5.2 ಇಂಚು ಇದ್ದು ಬಹಳ ದೊಡ್ದಗಿದ್ದು. ನಿರಂತರವಾಗಿ ಹೆಚ್ಹು ಕಾಲ ಹಿಡಿದುಕೊಳ್ಳಲು ಕಷ್ಟ ಆಗುವುದು.

ಗೂಗಲ್ ಈ ಫೋನಿನಲ್ಲಿ ಬೆರಳಚ್ಚು ತಂತ್ರಜ್ಞಾನವನ್ನು ಅಳವಡಿಸಿದೆ. ಫೋನನ್ನು ಬೆರಳಚ್ಚಿನಿಂದ unlock ಮಾಡಬಹುದು . ಇದರಲ್ಲಿ ೫ ಬೆರಳಿನ ಪ್ರತಿಗಳನ್ನು ಶೇಖರಿಸಿ ಇಡಬಹುದು .finger print ಅನ್ನು phone ನ ಹಿಂದಿನ ಭಾಗದಲ್ಲಿ ಕ್ಯಾಮೆರಾದ ಕೆಳಗಡೆ ಅಳವಡಿಸಲಾಗಿದೆ.

ಗೂಗಲ್ ಈ ಫೋನಿನಲ್ಲಿ Type-C charging ಅಳವಡಿಸಿದೆ.ಫೋನಿನ ಬ್ಯಾಟರಿಯನ್ನು ತೆಗೆಯಲಿಕ್ಕೆ ಆಗುವುದಿಲ್ಲ. ಫೋನಿನ ಹಿಂಭಾಗದಲ್ಲಿ ಕ್ಯಾಮೆರಾ, 2 ಫ್ಲಾಶ್, nexus logo ಇದೆ.

ಫೋನಿನಇತರೆ feature ಗಳು :
2GB RAM
1.3GHZ Processor
16GB ಮೆಮೊರಿ / 32GB ಮೆಮೊರಿ
12.3MP ಹಾಗು 5MPಕ್ಯಾಮೆರಾ
2700mah ಬ್ಯಾಟರಿ
Android 6
1NanoSIM

16GB ಇರುವ ಮೆಮೊರಿ ಫೋನಿನ ಬೆಲೆ :Rs. 31,990
32GB ಇರುವ ಮೆಮೊರಿ ಫೋನಿನ ಬೆಲೆ :Rs. 35,990

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..