ಪ್ರೀತಿ ಇಲ್ಲದ ಮೇಲಿನ ನಮ್ಮ ನಿರ್ಧಾರಗಳು ಯಾವ ರೀತಿಯದ್ದು ಎಂಬುದು ನಮ್ಮನ್ನು define ಮಾಡುತ್ತದೆ. ಎಷ್ಟೇ ಆಗಲಿ ಈ ಜೀವನ ತುಂಬಾ ಚಿಕ್ಕದು, ನಗೋಣ, ನಗು ಹಂಚೋಣ, ಹಾಗೇ ತುಸು ಪ್ರೀತಿಯನ್ನು.
Arrange Marriage ಅವಾಂತರಗಳು
5357
ಫೋಟೋ ಅಲ್ಲಿ ನೋಡಿದ್ ಹುಡುಗ ಕನ್ನಡಕ ಹಾಕಿರಲಿಲ್ಲ.. low angle ಅಲ್ಲಿ .. ಎಲ್ಲೋ ಬೆಟ್ಟದ ಮೇಲೆ .. ಕಲ್ಲಿನ ಕೆಳಗೆ ಫೋಟೋ ತೆಗೆಸಿದ್ರಿಂದ , ಆ background ಗೆ, ಹುಡುಗನಿಗೆ ಒಳ್ಳೆ body ಇದೆ ಅನ್ಕೊಂಡಿದ್ವಿ .
KGF ಚಿತ್ರಕ್ಕೆ FDFS ಟಿಕೆಟ್ ಸಿಗದೇ ಹತಾಶನಾಗಿ Stay order ತಂದ ಹಾಲುಗಲ್ಲದ ಯುವಕ
3102
Facebook ಅಲ್ಲಿ KGF FDFS ಟಿಕೆಟ್ ಪೋಸ್ಟ್ ಮಾಡೋಕೆ ಸಾಧ್ಯ ಆಗಿಲ್ಲದಿದ್ದಕ್ಕೆ ಸ್ಟೇ ಆರ್ಡರ್ ತಂದ ಯುವಕ