ಈ ಚಿತ್ರಗಳನ್ನು ನೀವು ನೋಡಿರದಿದ್ದರೆ, ಯಾಕೆ ತುರ್ತಾಗಿ ನೋಡಬೇಕೆಂದು, ಈಗಾಗಲೇ ನೋಡಿದ್ದರೆ, ಯಾಕೆ ಮತ್ತೊಮ್ಮೆ revision ಮಾಡಬೇಕೆಂದು ಈ ಅಂಕಣ ಹೇಳುತ್ತದೆ.
ಡಿಂಗ ಗಂಡಸಲ್ಲ.ಅಲ್ಲ ಅಲ್ಲ.ಅವನಿಗೆ ಗಂಡಸ್ತನವಿರಲಿಲ್ಲ.ಅಲ್ಲ ಅಲ್ಲ.ಅವನಿಗೆ ಏನೊ ಒಂದು ಸಮಸ್ಯೆಯಿದ್ದಿತ್ತು ಎನ್ನುವುದು ಎಲ್ಲರಿಗೂ ತಿಳಿದ ದಿನವದು
ಏಳು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಅಧಿಕೃತವಾಗಿ ಆಯ್ಕೆಗೊಂಡ ಕನ್ನಡ ಚಿತ್ರದ ಟ್ರೈಲರ್ ಇಲ್ಲಿ ನೋಡಿ
ಅಂದು ಅನ್ನ ಹುಡುಕಿ ಹೊರಟ ಮನುಷ್ಯ ಇಂದಿಗೂ ಹುಡುಕುತ್ತಲೇ ಇದ್ದಾನೆ .ಈ ಶಾರ್ಟ್ ಫಿಲಂ ಇಲ್ಲಿ ನೋಡಿ
ಚೂಪಾಗಿರೋವರೆಗ್ ಮಾತ್ರ ಚಾಕುಗ್ ಬೆಲೆ ..ಬುಲೆಟ್ ಇರೋವರ್ಗೂ ಮಾತ್ರ ಗನ್ ಗೆ ಬೆಲೆ .. ಖಡಕ್ ಡೈಲಾಗ್ಸ್ ನ ಇಲ್ಲಿ ನೋಡಿ , ಕೇಳಿ ಆನಂದಿಸಿ
ಕಾಲಕಳೆದಂತೆ ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಅವಸಾನ ಹೊಂದುತ್ತಿವೆ ಎಂದೆನಿಸುತ್ತಿದೆ.
ಮಹಾರಾಜ ಹೇಳಿದ-“ನೀನು ಗುಡಿಸಿಲಿನಲ್ಲಿದ್ದರೂ ಅರಮನೆಯ ಅರಸನಂತಿರುವೆ ನಾನು ಅರಮನೆಯಲ್ಲಿದ್ದರೂ ಗುಡಿಸಿಲಿನಲ್ಲಿದ್ದಂತೆಯೇ ಇರುವೆನು.
ಮನಸ್ಸಿಗೆ ಕಚಗುಳಿ ಇಡುವ ಈ ವಿಡಿಯೋ ನೋಡಿ ಖುಷಿ ಪಡಿ ..ಅದೇ ಜಂಜಾಟದ ಜೀವನದಲ್ಲಿ ನಿಮ್ಮ್ ಮನಸ್ಸಿಗೂ ಒಂದ್ ಸಲ ವ್ಯಾಯಾಮ ಕೊಡಿ