2902

10 ಇಲ್ಲಾ.. Chanceಏ ಇಲ್ಲಾ.No way.. moments in life

1.ಮದುವೆ ಮನೆಯಲ್ಲಿ ಊಟ ಮಾಡುವಾಗ ವಿಡಿಯೋಗ್ರಾಫೆರ್ ವಿಡಿಯೋ ಕಣ್ಣಿಂದ ತಪ್ಪಿಸಿಕೊಂಡು ಊಟ ಮಾಡೋಕೆ “ಚಾನ್ಸ್ ಇಲ್ಲಾ ”


2.ಲೈಫ್ ಅಲ್ಲಿ ಫಸ್ಟ್ ಟೈಮ್ ಕುಡಿಯೋ ಎಣ್ಣೆಗೆ ನಾವು ಸ್ವಂತ ದುಡ್ ಹಾಕೋ “ಚಾನ್ಸ್ ಇಲ್ಲಾ”


3.ಫೇಸ್ಬುಕ್ ಅಲ್ಲಿ ನಿಮ್ ಫೋಟೋಸ್ ಗೆ ಲೈಕ್ ಕೊಡೊ ಹುಡುಗಿ ನಿಜ ಜೀವನದಲ್ಲಿ ಲೈಕ್ ಮಾಡೋ “ಚಾನ್ಸ್ ಇಲ್ಲಾ ”


4.ಬೆಂಗ್ಳೂರ್ ಅಲ್ಲಿ ಯಾವಾಗ ಮಳೆ ಇರುತ್ತೆ , ಯಾವಾಗ ಬಿಸಿಲು ಇರುತ್ತೆ ಅಂತ ಊಹೆ ಮಾಡೋಕೆ “ಚಾನ್ಸ್ ಇಲ್ಲಾ ”


5.ಗೋಲ್ಗಪ್ಪಾ ತಿಂದ್ ಮೇಲೆ ಹೆಣ್ ಮಕ್ಳು ಸುಕ್ಕ ಪೂರಿ ತಿನ್ನದೇ ಜಾಗ ಖಾಲಿ ಮಾಡೋ “ಚಾನ್ಸ್ ಇಲ್ಲಾ

6.ನೀವ್ ವೋಟ್ ಹಾಕಿರೋ ಪಕ್ಷ ಅಧಿಕಾರಕ್ಕೆ ಬರುತ್ತೆ ಅನ್ನೋಕೆ “ಚಾನ್ಸ್ ಇಲ್ಲಾ”


7.ಲೈಫ್ ಅಲ್ಲಿ ಒಂದ್ ಸಲ ಆದ್ರೂ ಕ್ರಶ್ ಆಗದೆ ಇರೋಕೆ “ಚಾನ್ಸ್ ಇಲ್ಲಾ ”


8.ಎಣ್ಣೆ , ಸಿಗರೇಟ್ ಹೊಡಿಯೋರು ನಾಳೆಯಿಂದ ಬಿಡ್ತೀನಿ ಅಂತ ಹೇಳಿ ಬಿಡೋಕೆ “ಚಾನ್ಸ್ ಇಲ್ಲಾ ”


9.ಹತ್ತನೇ ಕ್ಲಾಸ್ ಅಲ್ಲಿ 80 % ಮಾರ್ಕ್ಸ್ ಬಂದ್ರೆ ನಿಮ್ ತಂದೆ ತಾಯಿ ಬಾಯಿಯಿಂದ ಸೈನ್ಸ್ ಬೇಡ ನಿಂಗೆ ಇಷ್ಟ ಇರೋ ಫೈನ್ ಆರ್ಟ್ಸ್ ಕೋರ್ಸ್ ತಗೋ ಅಂತ option ಸಿಗೋ “ಚಾನ್ಸ್ ಇಲ್ಲಾ ”

10.ಫೇಸ್ಬುಕ್ ಬಿಡ್ತೀನಿ ಫೇಸ್ಬುಕ್ ಬಿಡ್ತೀನಿ ಅಂತ ಹೇಳಿ ಪರ್ಮನೆಂಟ್ ಆಗಿ ಅಕೌಂಟ್ ಡಿಲೀಟ್ ಮಾಡೋಕೆ “ಚಾನ್ಸ್ ಇಲ್ಲಾ ”

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..