656

The Devil ಕಾಟೇರ ಚಿತ್ರಕ್ಕಿಂತಲೂ ಅತ್ಯಧಿಕ ಮಟ್ಟದಲ್ಲಿ ಹಿಟ್ ಆಗೋಕೆ ಇಷ್ಟ್ reasons ಸಾಕು

ಆರ್ಟಿಕಲ್ ಸ್ಟಾರ್ಟ್ ಮಾಡೋಕೆ ಮುಂಚೆ ದಿ ಡೆವಿಲ್ ಟ್ರೈಲರ್ ನ ಇನ್ನೊಂದ್ ಸಲ ನೋಡ್ಕೊಂಡ್ ಬರೋಣ್ವಾ ಚಿನ್ನಾ?!!!!

ಕಾಟೇರ ಚಿತ್ರಕ್ಕೆ ಚಿತ್ರ ತಂಡವೇ ಸರಿಯಾಗಿ ಪ್ರಮೋಷನ್ ಮಾಡಿರ್ಲಿಲ್ಲ . ಆದರೆ ಡೆವಿಲ್ ಗೆ ಬರೀ ಒಂದ್ ಚಿಕ್ ಟೀಸರ್ ಅಂಡ್ ಲುಕ್ ಪೋಸ್ಟರ್ಸ್ ಮೂಲಕನೇ ಕ್ರೇಜ್ ಕ್ರಿಯೇಟ್ ಮಾಡಿದ್ರು

ಕಾಟೇರ ಚಿತ್ರಕ್ಕೆ ಅಭಿಮಾನಿಗಳು , ಕಂಟೆಂಟ್ ಕ್ರೀಟೊರ್ಸ್ ಮಾತ್ರ ಚಿತ್ರದ ಬಗ್ಗೆ ಏನೂ ಗೊತ್ತಿಲ್ದೆ ಅವ್ರಿಗೆ ಮನ್ಸಿಗೆ ಬಂದ್ ಹಾಗೆ ಪ್ರಮೋಟ್ ಮಾಡ್ಕೊಂಡು ಅವರ ಪ್ರೀತಿಯನ್ನು ತೋರಿಸಿದ್ರು

ಡೆವಿಲ್ ಚಿತ್ರದ ಟ್ರೈಲರ್ ನೋಡಿದ್ರೆ ಈ ಫಿಲಂ ಪಕ್ಕಾ ಈಗಿನ ತಲೆಮಾರು ಇಷ್ಟ ಪಡೋ ಡಾರ್ಕ್ ಷಡೇಡ್ ಮೂವಿ ಥೀಮ್ ಇಟ್ಕೊಂಡು ಬಂದು ಅಭಿಮಾನಿಗಳು ಮಾತ್ರ ಅಲ್ಲ, ಸಾಮಾನ್ಯ ಸಿನಿ ಪ್ರೇಕ್ಷಕನನ್ನೂ ಕೂಡ ಥೀಯೇಟರ್ ಕಡೆಗೆ ಎಳ್ಕೊಂಡ್ ಬರೋದು ಗ್ಯಾರಂಟಿ

ದರ್ಶನ್ ತುಂಬಾ ಸಮಯದ ನಂತರ ಒಂದೊಳ್ಳೆ ಸಿನಿಮಾದ ಮೂಲಕ ರಂಜಿಸೋಕೆ ಬರ್ತಿರೋ ಹಾಗೆ ಕಾಣಿಸ್ತಿದೆ . ದರ್ಶನ್ ಅದಕ್ಕೆ ತಕ್ಕ ಹಾಗೆ ತಯಾರಿಯನ್ನೂ ಕೂಡ ಸಿಕ್ಕಿರೋ ಸಮಯದಲ್ಲೇ ಮಾಡ್ಕೊಂಡಿದಾರೆ

ಒಂದು ಕಾಲದಲ್ಲಿ ನಾವ್ ಇಷ್ಟ ಪಟ್ಟ ನಗು ಮುಖದ , ಆಕರ್ಷಕ ಮುಖಭಾವದ ದರ್ಶನ್ ಮತ್ತೆ ನಮ್ಮ ಮುಂದೆ ಬರುವ ಲಕ್ಷಣ ಕಾಣಿಸ್ತಿದೆ . ಒಂದು ರೊಮ್ಯಾಟಿಕ್ ಸಾಂಗ್ ಕೂಡ ಇದೆ. ಅದರಲ್ಲಿ ದರ್ಶನ್ ತುಂಬಾ ಆಕರ್ಷಕವಾಗಿ ಕಾಣಿಸ್ತಿದ್ದಾರೆ

ದಿ ಡೆವಿಲ್ ಟ್ರೈಲರ್ ಅಲ್ಲಿ ಯಾವುದೇ ರೀತಿಯಲ್ಲಿ ಕಾಂಪ್ರೊಮೈಸ್ ಆಗದೆ ಸ್ಟೈಲಿಶ್ ಆಗಿ ಚಿತ್ರವನ್ನು narrate ಮಾಡಿರುವ ಹಾಗೆ ಕಾಣಿಸ್ತಿದೆ .

ಒಟ್ಟಾರೆಯಾಗಿ ಈ ಸಲ ದರ್ಶನ್ ಒಂದು ಬಂಪರ್ ಚಿತ್ರದ ಮೂಲಕ ಅಭಿಮಾನಿಗಳು ಹಾಗೆ ಸಿನಿ ಪ್ರೇಕ್ಷರನ್ನು ರಂಜಿಸೋಕೆ ರೆಡಿ ಆಗಿ ಬರ್ತಿದ್ದಾರೆ .ಚಿತ್ರವನ್ನು ಎಲ್ಲರು ಥೀಯೇಟರ್ ಅಲ್ಲೇ ನೋಡಿ .

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..