1184

ಸೂರ್ಯವಂಶ.ft: IT ಕಂಪನಿಯಲ್ಲಿ ನೀವು ಕಾಣುವ ಜನರ ಪ್ರಕಾರಗಳು

1.ಜೂನಿಯರ್ಸ್ ಜೊತೆ ಎಣ್ಣೆ ಪಾರ್ಟಿ ಮಾಡಿ ಶೋ ಕೊಡೊ managers and ಟೀಮ್ ಲೀಡ್ಸ್

2. 2 ಪೆಗ್ ಇಳ್ಸಿದ್ ಮೇಲೆ ಎದುರುಗಡೆ ಕೂತವನು ಮ್ಯಾನೇಜರ್ ಅನ್ನೋದು ಸಹ ನೋಡದೆ ತಿಕ್ಲ್ ತಿಕ್ಲ್ ಥರ ಅಡೋನು

3.ಟೀಮ್ ಔಟಿಂಗ್ ಗೆ ಹೋದಾಗ ಹುಡ್ಗೀರ್ ಫೋಟೋಸ್ ತೆಗೆಯೋ ಫೋಟೋಗ್ರಾಫರ್

4.ಟೀಮ್ ಲೀಡ್ ಕೊಟ್ಟಿರೋ ಕೆಲಸ ಸಮಯಕ್ಕೆ ಸರಿಯಾಗಿ ಮಾಡದೇ ಬರೀ ಕಥೆ ಹೊಡೆಯೋ Employee

5.ಬಕೆಟ್ ..ಬಕೆಟ್.. ಬಕೆಟ್

6.ಧಮ್ ಹೊಡೆಯೋಕೆ ಮ್ಯಾನೇಜರ್ ಜೊತೆ ಹೋದಾಗ ಸಿಕ್ಕಿದ್ದೇ ಚಾನ್ಸ್ ಅಂತ hike ಮ್ಯಾಟರ್ ಎತ್ತಿ workout ಮಾಡ್ಕೊಳ್ಳೋಕೆ ಟ್ರೈ ಮಾಡೋರು

7.ಹೊಸ employee ತನ್ನ ಹಳೆ ಕಂಪನಿ ಮ್ಯಾನೇಜರ್ ನ ಇದೆ ಹೊಸ ಕಂಪನಿ ಅಲ್ಲಿ ನೋಡಿದಾಗ ಎಕ್ಸೈಟ್ ಆಗೋ ವ್ಯಕ್ತಿ

8.ಸಿಕ್ ಸಿಕ್ದೋರನ್ನೆಲ್ಲ ಮಾತಾಡ್ಸಿ ಪರಿಚಯ ಬೆಳೆಸ್ಕೊಳ್ಳೋ ವ್ಯಕ್ತಿ

9.ಸ್ಯಾಡಿಸ್ಟ್ ಸಹೋದ್ಯೋಗಿ / ಕ್ಲೈಂಟ್

10.ಹುಡ್ಗೀರ್ನ flirt ಮಾಡಿ ಪಟಾಯ್ಸೋಕೆ ಅಂತಾನೆ ಕಂಪನಿ ಸೇರ್ಕೊಂಡಿರೋ ತರದವ್ರು

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..