ಗಣರಾಜ್ಯ್ಯೋತ್ಸವದ ಶುಭಾಶಯಗಳು
ಪ್ರತಿ ಅಪಘಾತದ ನನ್ನವರ ಸಾವು ಅನಾವಶ್ಯಕ..ದಯವಿಟ್ಟು ಒಂದಷ್ಟು ಸ್ಪಂದಿಸಿ. ಕಳೆದುಕೊಳ್ಳುವುದೇನೂ ಇಲ್ಲ.
ನಾವು ಸಹ ಮನರಂಜನೆಯ ಹೆಸರಿನಲ್ಲಿ ಹಿತಾನುಭವ ಅನುಭವಿಸಿತ್ತಾ ಎಳ್ಳು ಬೆಲ್ಲ ಕಬ್ಬನ್ನು ಸವಿಯುತ್ತಾ ಅದರ ಸೃಷ್ಟಿಕರ್ತರನ್ನೇ ಮರೆತಿದ್ದೇವೆ ಮತ್ತು ತಪ್ಪಾಗಿ ಅರ್ಥಮಾಡಿಕೊಂಡಿದ್ದೇವೆ.
ಭಾರತೀಯ ಸಿನಿಮಾ ಮತ್ತು ಕ್ರೀಡಾ ರಂಗದ ಇಬ್ಬರು ಜನಪ್ರಿಯ ಯುವ ಪ್ರೇಮಿಗಳ ಪ್ರೀತಿ – ಮದುವೆ ಮತ್ತು ಕೆಲವು ಕಿಡಿಗೇಡಿಗಳ ವಿಕೃತ ಮನಸ್ಥಿತಿ ಹಾಗು ಅದೃಷ್ಟ ಮತ್ತು ದುರಾದೃಷ್ಟದಾಟ.
ಎಲ್ಲಾದರು ನಿಮಗೆ ಏನಾದರೂ ಓದುತ್ತಾ ಓದುತ್ತಾ ಕಣ್ಣಂಚಿನಲ್ಲಿ ಕಂಬನಿ ಹರಿದರೆ ಆತಂಕವಿಲ್ಲದೇ ಅತ್ತು ಬಿಡಿ