- By Local Kebal Team
- Thursday, January 25th, 2018
ಹಾಲಿವುಡ್ ಸಂಗೀತ ತಂತ್ರಜ್ಞರು ಯಾವಾಗಲೂ ಉಪಯೋಗಿಸುವ cello ಸಂಗೀತ ಉಪಕರಣ ಈಗ ಕನ್ನಡದ ಅತೀ ನಿರೀಕ್ಷೆಯ ಚಿತ್ರ ಗುಳ್ಟೂ ಅಲ್ಲೂ ಉಪಯೋಗಿಸಲಾಗಿದೆ . ಗುಳ್ಟೂ ಚಿತ್ರ ಪ್ರಾರಂಭದಿಂದಲೂ ಟೀಸರ್ , ಪೋಸ್ಟರ್ ಮೂಲಕ ಸದ್ದು ಮಾಡುತ್ತಲೇ ಇದೆ . ಈಗ ಒಂದು ಹೆಜ್ಜೆ ಮುಂದೆ ಹೋಗಿ cello ಎಂಬ ಉಪಕರಣ ಬಳಸಿ ಒಂದು ಹಾಡನ್ನು ಹಾಡಿಸಿದ್ದಾರೆ .
ಏನಿದು cello ಸಂಗೀತ ಉಪಕರಣ :
ಈ ಉಪಕರಣಕ್ಕೆ ನಾಲ್ಕು ತಂತಿಗಳಿದ್ದು ಇದು ಪರ್ಫೆಕ್ಟ್ ಫಿಫ್ತ್ ಎಂಬ ಸಂಗೀತದ ನಿಯಮಕ್ಕೆ ಅನುಸಾರವಾಗಿ ನುಡಿಸಲಾಗುತ್ತದೆ .ಇದರ ಬಗ್ಗೆ ಇನ್ನೊಂದು ಆರ್ಟಿಕಲ್ ಮೂಲಕ ನಿಮಗೆ ಇನ್ನಷ್ಟು ಮಾಹಿತಿ ಕೊಡುತ್ತೇವೆ
ಗುಳ್ಟೂ ಚಿತ್ರದ ಅದ್ಭುತ ಹಾಡಿನ ಟೀಸರ್ ಇಲ್ಲಿದೆ ನೋಡಿ