324

“ಅಪೂರ್ವ” ಕಂಠಕ್ಕೆ ಮೇನಕೆಯ ನೃತ್ಯ

ಒಳ್ಳೆಯ ಹಾಡುಗಳಿಂದ ದಯವಿಟ್ಟು ಗಮನಿಸಿ ಎಂಬ ಚಿತ್ರ ಸದ್ದಿಲ್ಲದೇ ಚೀನಿ ಪ್ರೀಯರ ಗಮನವನ್ನು ಸೆಳೆಯುತ್ತಿದೆ .. ಅಪೂರ್ವ ಶ್ರೀಧರ್ ಅವರ ಧ್ವನಿಯಲ್ಲಿ , ಜೆ ಅನೂಪ್ ಸಿಳೀನ್ ಸಂಗೀತ ನಿರ್ದೇಶನದ “ಅಸಾಧುಲ್ಲ ” ಎಂಬ ಹಾಡು ಇತ್ತೀಚಿಗೆ ಬಿಡುಗಡೆ ಆಗಿದ್ದು , ವೈರಲ್ ಆಗುತ್ತಿದೆ …ಮೇಘನಾ ಸುಂದರ್ ರಾಜ್ ಅದ್ಭುತವಾಗಿ ಕಾಣುತ್ತಾರೆ ..ಈ ಹಾಡನ್ನು ಇಲ್ಲಿ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..