1889

ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ Dubsmash ತಾರೆಯರ ಬಗೆಗಿನ Spoof

ಕ್ರಿಯೇಟಿವ್ ವಿಡಿಯೋ ಮಾಡುವುದರ ಮೂಲಕ ಕನ್ನಡ ಅಂತರ್ಜಾಲ ಬಳಕೆದಾರರ ನೆಚ್ಚಿನ youtube ಚಾನೆಲ್ ಆದ ತಂಡ ನಮ್ದು ಕೆ ಡಬ್ಸ್ಮ್ಯಾಶ್ ಮೂಲಕ ಜನರನ್ನು ರೊಚ್ಚಿಗೆಬ್ಬಿಸಿರುವ ತಾರೆಯರ ಮೇಲೆ ಒಂದು ಚಿಕ್ಕ ಸ್ಪೂಫ್ ಮಾಡಿದ್ದಾರೆ ..ನೋಡಿ .ನಗಿ ..ಹೊಟ್ಟೆ ಹುಣ್ಣಾದರೆ ನಾವ್ಯಾರೂ ಜವಾಬ್ದಾರರಲ್ಲ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..