1941

Lenovo K4 Note ವಿಸ್ತ್ರತ ವಿವರಣೆ

Lenovo K3 Note  ಅನ್ನು ಸಂಪೂರ್ಣವಾಗಿ ಹೊಸ featureನೊಂದಿಗೆ ಹೊಚ್ಚಹೊಸರೂಪಕೊಟ್ಟು Lenovo K4 Note ಅನ್ನುರೂಪಿಸಲಾಗಿದೆ.ಆದರೆ Lenovo K4 Note ನೋಡಲಿಕ್ಕೆ K3 Noteಗಿಂತ ತುಂಬಾ ಚೆನ್ನಾಗಿದೆ. ಲೆನೊವೋ ಕಂಪೆನಿ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಚಾಪನ್ನ ಮೂಡಿಸುವಲ್ಲಿ  Lenovo K4 Note ಗೆದ್ದಿದೆ.

1

ಫೋನಿನ ಗುಣಮಟ್ಟ ತುಂಬಾ ಚೆನ್ನಾಗಿದೆ. ಫೋನ್ 5 .5 ಇಂಚು ಇದ್ದರೂ ತುಂಬಾ ದೊಡ್ಡದು ಅನ್ನಿಸುವುದಿಲ್ಲ .

Lenovo ಥೀಯೇಟರ್ಮ್ಯಾಕ್ಸ್ ಎನ್ನುವ ಹೊಸ ತಂತ್ರಜ್ಞಾನವನ್ನುಅಳವಡಿಸಿದೆ. ಇದರ ವಿಶೇಷತೆ ಏನೆಂದರೆ ಯಾವುದೇ ವೀಡಿಯೊ ಅಥವಾ ಫೋಟೋವನ್ನು “Virtual ರಿಯಾಲಿಟಿ” ಯಾಗಿ ಬದಲಾಯಿಸುತ್ತದೆ .ಇದರ ಅನುಭವ ಪಡೆಯಲು ನೀವು AntVR ಅನ್ನು ಖರೀದಿಸಬೇಕು.

3

ಮುಂಭಾಗದಲ್ಲಿ 2 Dolby Atmos speakerಗಳನ್ನು ಅಳವಡಿಸಲಾಗಿದೆ. ಇದರಿಂದ ಧ್ವನಿಯ ಗುಣಮಟ್ಟ ತುಂಬಾ ಸುಧಾರಿಸಿದೆ.

ಲೆನೊವೋ ಕಂಪೆನಿ ಬೆರಳಚ್ಚು ತಂತ್ರಜ್ಞಾನವನ್ನು ಫೋನಿನಲ್ಲಿ ಅಳವಡಿಸಿದೆ. ಫೋನನ್ನುಬೆರಳಚ್ಚಿನಿಂದ ಅನ್ಲಾಕ್ಮಾಡಬಹುದು. ಇದರಲ್ಲಿ ೫ ಬೆರಳಿನ ಪ್ರತಿಗಳನ್ನು ಶೇಖರಿಸಿಇಡಬಹುದು .ಇನ್ನೊಂದು ಮುಖ್ಯವಾದ ವಿಶೇಷತೆ NFC .ಇದರಿಂದ 10cm ಹತ್ತಿರ ಇರುವ ಇನ್ನೊಂದು ಫೋನಿಗೆಫೈಲ್ಸ್, ಫೋಟೋವೀಡಿಯೊಗಳನ್ನುವರ್ಗಾಯಿಸಬಹುದು .

ಫೋನಿನಇತರೆ feature ಗಳು :

೧ .  3GB RAM

೨.    1.3GHZ Processor

೩. 16GB ಮೆಮೊರಿ

೪. 13MP ಹಾಗು 5MP ಕ್ಯಾಮೆರಾ

೫. 3300mah ಬ್ಯಾಟರಿ

೬.Android 5.1

೭ .2 SIM

ಈ ಮೊಬೈಲ್ ನ ಬೆಲೆ : Rs 11999/-

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..