4493

ಪ್ರೀತಿ ಅಂದ್ರೆ ಹೀಗೇನಾ ??

  • By Mohan Shetty N
  • Saturday, February 20th, 2016
  • Things You Should Know

೧. ಹುಡುಗರದ್ದು ನೇರ propose … ಹುಡುಗಿರದ್ದು ಬರೇ pose …

ನಮ್ ಹುಡುಗ್ರಿಗೆ ಎಷ್ಟೇ ಭಯ ಇದ್ರೂ, propose ನೇರ ಮಾಡ್ಲಿಕ್ಕೆ ಪ್ರಯತ್ನ ಮಾಡ್ತಾರೆ. ಹುಡುಗಿಯರು ಹಾಗಲ್ಲ, ಮನಸ್ಸಲ್ಲಿ ಪ್ರೀತಿ ಇದ್ರೂ ಸ್ವಲ್ಪ ಸತಾಯಿಸೋದು guarantee ….

1

೨. ಹುಡುಗ್ರಿಗೆ ಪೆಟ್ಟು… ಹುಡುಗಿಯರು ಸೈಲೆಂಟು….

ಪ್ರೀತಿ success ಆಗ್ಬೇಕಾದ್ರೆ ಕಷ್ಟಪಡಲೇಬೇಕು. ಅದ್ರಲ್ಲಿ ಹುಡುಗನದ್ದು ಚಿಕ್ಕ fight ಕೂಡ. ಹುಡುಗಿಯರಿಗೆ ಹೃದಯದಲ್ಲೇ ನೋವು.

3

೩. ಪ್ರೀತಿ ವಿಷಯದಲ್ಲಿ ಹುಡುಗರ ಮನಸ್ಸು simple. ಹುಡುಗಿಯರದ್ದು complex .

ಹುಡುಗ್ರು ಹಾಗೇನೆ. ಎಲ್ಲದರಲ್ಲೂ simplicity ಇರುತ್ತೆ. ಆದ್ರೆ ಹುಡುಗಿಯರ ಮನಸ್ಸು ಅರ್ಥ ಆಗೋದರೊಳಗೆ ಅರ್ಧ ಆಯುಷ್ಯ ಮುಗಿದಿರುತ್ತೆ.

2

೪. ಹುಡುಗ್ರಿಗೆ ಯಾವಾಗ್ಲೂ ಹುಡುಗಿಯರಿಗಿಂತ ಜಾಸ್ತೀನೆ dove ಗಳಿರ್ತಾರೆ.

ಹುಡುಗ್ರು ಒಂದೇ ಹುಡುಗಿನ follow ಮಾಡೋದು ತುಂಬಾ ಕಡಿಮೆ. ಒಂದ್ ರೀತಿ ಇಷ್ಟ ಆದ್ರೂ, ಎಲ್ಲ ತರ set ಆಗೋ ತನಕ ಅವ್ರಿಗೆ confusion ಇರುತ್ತೆ. ಒಮ್ಮೆ ತಲೆಯಲ್ಲಿ fix ಆದ್ರೆ ಮಾತ್ರ ಬಿಡೋದಿಲ್ಲ.

9

೫. Publicity ಯಲ್ಲೂ ಹುಡುಗರು violent

Propose ಮಾಡಿದ್ರೆ ಸಾಕು, ಪ್ರೀತಿನೇ success ಅನ್ನೋ ತರ ಪ್ರಚಾರ. ಆದ್ರೆ ಹುಡುಗಿಯರು ಮಾತ್ರ ಈ ವಿಷಯದಲ್ಲಿ ಬಹಳ ಹುಷಾರು. ತಮ್ಮ ಬೆಸ್ಟ್ ಫ್ರೆಂಡ್ಗೂ ಹೇಳೋದು ತುಂಬಾ ದಿನದ ಮೇಲೆ.

6

೬. ಪ್ರೀತಿಯಲ್ಲಿ ಹುಡುಗ್ರು ಒಂದ್ ರೀತಿ ಕವಿಗಳು.

exam ನೂ ಸರಿ ಬರೆಯದ ಹುಡುಗ್ರು ಪ್ರೀತಿ ಸಮಯದಲ್ಲಿ ಬರಹಗಾರರು. ಹುಡುಗಿಯರದ್ದು like ಮತ್ತೆ comments ಜೊತೆಗೆ ಪ್ರೋತ್ಸಾಹ ಇದ್ದೆ ಇರುತ್ತೆ.

sk fin

೭. ಪ್ರೀತಿಯಲ್ಲಿ ಹುಡುಗ್ರು ಹುಡುಗಿಯರಿಗಿಂತ busy ಇರ್ತಾರೆ.

ಪ್ರೀತಿಯಲ್ಲಿ ಇರ್ಬೇಕಾದ್ರೆ time ಹೋಗೋದು ಗೊತಾಗಲ್ಲ. ಅದರಲ್ಲೂ ಹುಡುಗ್ರಿಗೆ ೨೪ ಗಂಟೆನೂ ಅದೇ ಧ್ಯಾನ. ಹುಡುಗಿಯರು ಕಡೇ ಪಕ್ಷ ಅವ್ರ ಬೇರೆ ಫ್ರೆಂಡ್ಸ್ ಜೊತೆ ಸ್ವಲ್ಪ time ಕಳೀತಾರೆ.

7

೮. dating ಲೂ ಹುಡುಗನದ್ದೆ ಪರದಾಟ.

dating ಸಮಯದಲ್ಲೂ ಅದೇ ಗೋಳು. Place ಆಯ್ಕೆ ಮಾತ್ರ ಹುಡುಗಿಗೆ. ಉಳಿದಿದ್ದೆಲ್ಲ ಹುಡುಗನಿಗೆ. ಆದ್ರೂನು ಅವಳ ನಗು ನೋಡಿ ಹುಡುಗ full ಖುಷ್.

11

೯. ಪ್ರೀತಿಯಲ್ಲಿ ಹುಡುಗಿಯರು ಯಾವಾಗಲು ಮುಗ್ಧ ಬುದ್ದಿವಂತರು.

ಹುಡುಗ್ರು ಪ್ರೀತಿ ವಿಷಯದಲ್ಲಿ ತುಂಬಾ ಯೋಚನೆ ಮಾಡಲ್ಲ. ಹುಡುಗಿಯರು ತುಂಬಾನೇ ತಲೆ ಕೆಡಿಸಿಕೊಳ್ತಾರೆ. ಆದ್ರೆ ಅವ್ರ ಪ್ರೀತಿ ಮಾತ್ರ ಮಗು ತರ.

4

೧೦. ಎಷ್ಟೇ ವ್ಯತ್ಯಾಸ ಇದ್ರೂ, ಇಬ್ಬರಿಗೂ ಉಪದೇಶ ಗ್ಯಾರಂಟಿ.

ಇದು ಬಹಳ common . ಉಪದೇಶಕ್ಕೆ ಹಣದ ಅಗತ್ಯ ಇಲ್ಲ. ಸಿಕ್ಕಿದ್ದೇ ಚಾನ್ಸ್ ಅಂತ ಎಲ್ರೂ ಹೇಳ್ತಾನೆ ಇರ್ತಾರೆ. ಆದ್ರೆ ನೀವು ಅದನ್ನ follow ಮಾಡಲ್ಲ ಅಂತ ಅವ್ರಿಗೆ ಗೊತ್ತಾಗಲ್ಲ.

10

 

ಇದೆ ರೀತಿಯ ಪ್ರೀತಿ ಕಥೆಯನ್ನು ಶ್ರೀನಿವಾಸ ಕಲ್ಯಾಣ ಚಿತ್ರ  ದಲ್ಲಿ ನೋಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..