1977

ಶ್ರೀ ಮುರಳಿ – ಶಿವಣ್ಣ ಅಭಿನಯದ ಖಡಕ್ ಕಿಕ್ ಕೊಡೊ ಮಫ್ತಿ ಚಿತ್ರದ ಟೀಸರ್

ಶಿವರಾಜ್ ಕುಮಾರ್ ಹಾಗು ಶ್ರೀ ಮುರಳಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಮಫ್ತಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ .. it is just awesome .. ಶ್ರೀ ಮುರುಳಿಯ ಖಡಕ್ ಡೈಲಾಗಿನೊಂದಿಗೆ ಶುರು ಆಗುವ ಟೀಸರ್ ಕೊನೆಯ ಕ್ಷಣದ ವರೆಗೂ ಕುತೂಹಲ ಕೆರಳಿಸುತ್ತದೆ .. ಇದೊಂದು ಪಕ್ಕ ಮಾಸ್ ಚಿತ್ರ ಎನ್ನುವುದರಲ್ಲಿ ಸಂದೇಹವೇ ಇಲ್ಲ ಈ ಚಿತ್ರದ ಟೀಸರ್ ಇಲ್ಲಿ ನೋಡಿ

This video belongs to Srii Murali Official
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..