3587

ಗೋಡ್ಕಿಂಡಿ ತಲೆಮಾರಿನ ಶಡಜ್ ಗೋಡ್ಕಿಂಡಿ.

nithishpicನಿತೀಶ್ K

ಹೆಸರು ಶಡಜ್ ಗೋಡ್ಕಿಂಡಿ ಓದುತ್ತಿರೋದು ಹತ್ತನೆ ತರಗತಿ. ನೋಡಿದ್ರೆ ಆಟ ಆಡೋ ಹುಡ್ಗನ ತರ ಇದ್ದಾನೆ. ಇವ್ನ ನಿಜವಾದ ಪ್ರತಿಭೆ ನೊಡ್ಬೇಕು ಅಂದ್ರೆ ಇವ್ನ ಕೊಳಲು ವಾದನ ಒಮ್ಮೆ ನೋಡಿ. ಅಪ್ಪ ಪ್ರವೀಣ್ ಗೋಡ್ಕಿಂಡಿ ಅವ್ರನ್ನೆ ಮೀರ್ಸೊ ಕೋಳಲು ವಾದನ.

1

ಸಂಗೀತದ ಕುಟುಂಬದಲ್ಲಿ ಹುಟ್ಟಿ ಸಣ್ಣ ವಯಸ್ಸಲ್ಲೆ ಅದ್ಬುತ ಸಾಧನೆ ಮಾಡಿರೋ ಈ ಪೋರ ತಂದೆ ಪ್ರವೀಣ್ ಗೋಡ್ಕಿಂಡಿ ಹಾಗು ತಾತ ವೆಂಕಟೇಶ್ ಗೋಡ್ಕಿಂಡಿ ಅವರಿಂದ ಕೊಳಲು ಅಭ್ಯಾಸ ಮಾಡಿ ಈಗ ತಂದೆ ಜೊತೆನೆ ಕೂತು ಜುಗಲ್ಬಂದಿ ಕೊಡೋ ತನಕ ಬೆಳೆದಿರೋದು ಹೆಮ್ಮೆನೆ.

ಜುಗಲ್ಬಂದಿಲಿ ತಂದೆಗೆ ಚಾಲೆಂಜ್ ಹಾಕೋ ರೀತಿಲಿ ನುಡಿಸೋ ಈ ಪೊರ ಚಪ್ಪಾಳೆ ಗಿಟ್ಟಿಸ್ಕೊಲ್ಲೋದ್ರಲ್ಲಿ ಈಗ್ಲೆ ತಂದೆನಾ ಮೀರ್ಸಿದ್ದಾನೆ.ನೊಡೋಕೆ ಗಲ್ಲಿಲಿ ಕ್ರಿಕೇಟ್ ಆಡ್ಕೋಂಡಿರೊ ಹುಡ್ಗನ್ ತರ ಇದ್ರುನು ಸ್ಟೇಜ್ ಹತ್ತಿ ಕೊಳಲು ನುಡ್ಸಿದಾಗ್ಲೆ ಗೊತ್ತಾಗೊದು ಇವ್ನ ನಿಜವಾದ ಟಾಲೆಂಟ್.

2
ಕೊಳಲು ಜೊತೆನೆ ಈತ ಡ್ರಮ್ಸ್ ಕೂಡ ಅಭ್ಹ್ಯಾಸ ಮಾಡ್ಕೊಂಡಿದ್ದಾನೆ. ದೊಡ್ಡಪ್ಪ ಕಿರಣ್ ಗೋಡ್ಕಂಡಿಯ ತಬಲಕ್ಕೆ ಡ್ರಮ್ಸ್ ನಲ್ಲಿ ಜುಗಲ್ಂದಿ ಕೊಡೊ ಈತ ಅಪ್ಪ ಹಾಗೂ ದೋಡ್ಡಪ್ಪ ಇಬ್ರಿಗೂ ಬೆಸ್ಟ್ ಕಾಂಪಿಟೆಟರ್ ಆಗಿದ್ದಾನೆ.ಕ್ರಿಕೇಟ್ ಕೂಡ ಇವ್ನ ಇನ್ನೋಂದು ಪ್ರತಿಭ್ಹೆ. ಫ್ರೀ ಟೈಮ್ ನಲ್ಲಿ ಕ್ರಿಕೇಟ್ ಆಡೋ ಈತ ಬೆಸ್ಟ್ ಆಲ್ರೌಂಡರ್.ಇವ್ನ ಪ್ರತಿಭ್ಹೆ ನೋಡೋಕೆ ಇವ್ನ ಪ್ರೋಗ್ರಾಂ ಒಂದ್ಸಲ ತಪ್ಪದೇ ನೋಡಿ. ಇಲ್ಲಿ ಒಂದು ಸ್ಯಾಂಪಲ್ ನೋಡಿ

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..