1283

2017 ನೇ ಸಾಲಿನ ಪದ್ಮ ಪ್ರಶಸ್ತಿ ಮುಡಿಗೇರಿಸಿಕೊಂಡ 7 ಕನ್ನಡಿಗರು

  • By Pradeepa Achar
  • Wednesday, January 25th, 2017
  • Things You Should Know

ಪ್ರತಿ ವರ್ಷವೂ ಭಾರತೀಯ ಸರ್ಕಾರ ಸಮಾಜಕ್ಕಾಗಿನಿರಂತರವಾಗಿ ಸೇವೆ ಸಲ್ಲಿಸುತ್ತ್ತಿರುವ ಮಹನೀಯರನ್ನು ಗುರುತಿಸಿ ಅವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ .. ಈ ಭಾರಿ 7 ಕನ್ನಡಿಗರಿಗೆ ಪದ್ಮ ಪ್ರಶಸ್ತಿ ದೊರಕುವುದರ ಮೂಲಕ ಕನ್ನಡದ , ಕನ್ನಡಿಗರ ಹೆಮ್ಮೆ ಮುಪ್ಪಟ್ಟು ಜಾಸ್ತಿ ಆಗಿದೆ

  1. ಉಡುಪಿ ರಾಮಚಂದ್ರ ರಾವ್ 

ವಿಜ್ಞಾನ ಹಾಗು ತಂತ್ರಜ್ಞಾನದ ಕ್ಷೇತ್ರದಲ್ಲಿನ ಅಪಾರ ಕೊಡುಗೆಯನ್ನು ಗೌರವಿಸಿ ಇವರಿಗೆ ಈ ವರ್ಷದ ಪದ್ಮ ವಿಭೂಷಣ ಪ್ರಶಸ್ತಿಗೆ ಸರ್ಕಾರ ಅಂಗೀಕರಿಸಿದೆ

1

2.ಭಾರತೀ  ವಿಷ್ಣುವರ್ಧನ್ 

ಭಾರತೀ  ವಿಷ್ಣುವರ್ಧನ್ ಕಲಾ ಕ್ಷೇತ್ರಕ್ಕೆ ಇವರ ಕೊಡುಗೆಯನ್ನು ಗೌರವಿಸಿ ಇವರಿಗೆ ಈ ವರ್ಷದ ಪದ್ಮಶ್ರೀ  ಪ್ರಶಸ್ತಿಗೆ ಸರ್ಕಾರ ಅಂಗೀಕರಿಸಿದೆ

2

3. G. ವೆಂಕಟ ಸುಬ್ಬಯ್ಯ 

ಸಾಹಿತ್ಯ ಹಾಗು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರವಾದ ಕೊಡುಗೆಯನ್ನು ಗೌರವಿಸಿ ಇವರಿಗೆ ಈ ವರ್ಷದ ಪದ್ಮಶ್ರೀ  ಪ್ರಶಸ್ತಿಗೆ ಸರ್ಕಾರ ಅಂಗೀಕರಿಸಿದೆ

8

 

4.ಗಿರೀಶ್  ಭಾರದ್ವಾಜ್ 

ಸಮಾಜ ಸೇವಾ ಕ್ಷೇತ್ರದಲ್ಲಿನ ಇವರ ಕೊಡುಗೆಯನ್ನು ಗೌರವಿಸಿ ಇವರಿಗೆ ಈ ವರ್ಷದ ಪದ್ಮಶ್ರೀ  ಪ್ರಶಸ್ತಿಗೆ ಸರ್ಕಾರ ಅಂಗೀಕರಿಸಿದೆ

4

5.ಶೇಖರ್  ನಾಯ್ಕ್

ಕ್ರೀಡೆ ಹಾಗು ಕ್ರಿಕೆಟ್ ಕ್ಷೇತ್ರಕ್ಕೆ ಇವರ ಕೊಡುಗೆಯನ್ನು ಗೌರವಿಸಿ ಇವರಿಗೆ ಈ ವರ್ಷದ ಪದ್ಮಶ್ರೀ  ಪ್ರಶಸ್ತಿಗೆ ಸರ್ಕಾರ ಅಂಗೀಕರಿಸಿದೆ

7

6.ವಿಕಾಸ್  ಗೌಡ

ಡಿಸ್ಕಸ್  ಥ್ರೋ ಆಟದಲ್ಲಿ ಸಾಧಿಸಿದ ಸಾಧನೆಯನ್ನು  ಗೌರವಿಸಿ ಇವರಿಗೆ ಈ ವರ್ಷದ ಪದ್ಮಶ್ರೀ  ಪ್ರಶಸ್ತಿಗೆ ಸರ್ಕಾರ ಅಂಗೀಕರಿಸಿದೆ

5

7.ಸುಕ್ರಿ ಬೊಮ್ಮಗೌಡ 

ಬುಡಕಟ್ಟು ಜನಾಂಗದ ಇವರು ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯನ್ನು ಗೌರವಿಸಿ ಇವರಿಗೆ ಈ ವರ್ಷದ ಪದ್ಮಶ್ರೀ  ಪ್ರಶಸ್ತಿಗೆ ಸರ್ಕಾರ ಅಂಗೀಕರಿಸಿದೆ

6

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..